ಐದನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2021
ಎಲ್ಲಾದರೂ ಇರು, ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು...
ರಾಷ್ಟ್ರಕವಿ ಕುವೆಂಪುರವರ ಈ ಮೇಲಿನ ಕಾವ್ಯ ಪ್ರೇರಣೆಯಿಂದ ಪ್ರಭಾವಿತರಾದ ಮಾನವ ಸಂಪನ್ಮೂಲ & ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ನಿರಾತಂಕ ಸಂಸ್ಥೆಯ ಜೊತೆಗೂಡಿ ಐದನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು ನವೆಂಬರ್, 2021 ತಿಂಗಳಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ದೇಶಗಳು:
ಎಂದೆಂದಿಗೂ ನೀ ಕನ್ನಡವಾಗಿರು...
ರಾಷ್ಟ್ರಕವಿ ಕುವೆಂಪುರವರ ಈ ಮೇಲಿನ ಕಾವ್ಯ ಪ್ರೇರಣೆಯಿಂದ ಪ್ರಭಾವಿತರಾದ ಮಾನವ ಸಂಪನ್ಮೂಲ & ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ನಿರಾತಂಕ ಸಂಸ್ಥೆಯ ಜೊತೆಗೂಡಿ ಐದನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವನ್ನು ನವೆಂಬರ್, 2021 ತಿಂಗಳಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ದೇಶಗಳು:
- ಮಾನವ ಸಂಪನ್ಮೂಲ ವೃತ್ತಿನಿರತರ ಮೂಲಕ ಕನ್ನಡದ ಬಳಕೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವುದು.
- ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಕನ್ನಡದಲ್ಲಿ ಸೃಷ್ಟಿಸುವುದು, ಪ್ರಕಟಿಸುವುದು ಮತ್ತು ಬೆಳೆಸುವುದು.
- ಯುವ ಮಾನವ ಸಂಪನ್ಮೂಲ ವೃತ್ತಿನಿರತರಿಗೆ, ಹಿರಿಯ ಮಾನವ ಸಂಪನ್ಮೂಲ ವೃತ್ತಿನಿರತರ ಸಹಕಾರದೊಂದಿಗೆ, ಅವಕಾಶಗಳನ್ನು ಕಲ್ಪಿಸುವುದು ಮತ್ತು ಪ್ರೋತ್ಸಾಹಿಸುವುದು.
- ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿನಿರತರನ್ನು ಗುರುತಿಸಿ ಗೌರವಿಸುವುದು.
- ಭವಿಷ್ಯದ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮರುರೂಪಿಸುವಿಕೆಯ ಬಗ್ಗೆ ಅರಿವು ಮೂಡಿಸುವುದು.

ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಕೈಪಿಡಿ (2017) | |
File Size: | 12816 kb |
File Type: |

ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ - ಸ್ಮರಣ ಸಂಚಿಕೆ (2019) | |
File Size: | 12646 kb |
File Type: |
ಐದನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2021
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳು
ಶ್ರೀ ಶ್ರೀನಿವಾಸ ಅರ್ಕ
ಸಂಸ್ಥಾಪಕರು - ಸೆಂಟರ್ ಫಾರ್ ಕಾನ್ಶಿಯಸ್ ಅವೆರ್ನೆಸ್ - ಅರ್ಕಧಾಮ, ಮೈಸೂರು. ಅಂತರರಾಷ್ಟ್ರೀಯ ಸ್ಫೂರ್ತಿದಾಯಕ ಭಾಷಣಕಾರರು ಮತ್ತು ಲೇಖಕರು. |
ಶ್ರೀ ಸಿ.ಆರ್. ಚಂದ್ರಶೇಖರ್
ಸಂಸ್ಥಾಪಕರು - ಸಮಾಧಾನ, ಬೆಂಗಳೂರು. ಹಿರಿಯ ಪ್ರಾಧ್ಯಾಪಕರು (ನಿವೃತ್ತ), ಮನೋವೈದ್ಯಶಾಸ್ತ್ರ ವಿಭಾಗ ಮತ್ತು ಉಪವೈದ್ಯಕೀಯ ಅಧೀಕ್ಷಕರು, ನಿಮ್ಹಾನ್ಸ್ |
ಶ್ರೀ ಬಿ.ಸಿ. ಪ್ರಭಾಕರ್
ಅಧ್ಯಕ್ಷರು ಕರ್ನಾಟಕ ಮಾಲೀಕರ ಸಂಘ. ವಕೀಲರು - ಬಿಸಿಪಿ ಅಸೋಸಿಯೇಟ್ಸ್ ಮತ್ತು ಸಮ್ಮೇಳನದ ಮಾರ್ಗದರ್ಶಕರು |
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳು
ಮಾನವ ಸಂಪನ್ಮೂಲ ಪ್ರತಿಭಾ ಪ್ರಶಸ್ತಿ – 2021 ಪುರಸ್ಕೃತರು
ಹಿರಿಯ ಸಾಧಕರು
ಶ್ರೀ ಗೋಪಿನಾಥ್ ಎಸ್.ಎನ್.
ಹಿರಿಯ ಮಾನವ ಸಂಪನ್ಮೂಲ ಸಲಹೆಗಾರರು, ಪಾಸ್ಟ್ ಛೇರ್‍ಮನ್ - ಎನ್‍ಐಪಿಎಂ, ಕರ್ನಾಟಕ ಚಾಪ್ಟರ್ |
ಶ್ರೀ ಸಿ.ಕೆ. ದೇವಪ್ಪ ಗೌಡ
ವಕೀಲರು ಮತ್ತು ನಿವೃತ್ತ ಹಿರಿಯ ಮಾನವ ಸಂಪನ್ಮೂಲ ವೃತ್ತಿನಿರತರು |
ಡಾ. ಸಿ.ಆರ್. ಗೋಪಾಲ್
ಲೇಖಕರು ಮತ್ತು ನಿವೃತ್ತ ಹಿರಿಯ ಮಾನವ ಸಂಪನ್ಮೂಲ ವೃತ್ತಿನಿರತರು |
ಶ್ರೀ ಎಂ.ಆರ್. ನಟರಾಜ್
ಪ್ರಧಾನ ವ್ಯವಸ್ಥಾಪಕರು ಮಾನವ ಸಂಪನ್ಮೂಲ, ಭಾರತ್ ಫ್ರಿಟ್ಜ್ ವರ್ನರ್ (ಬಿ.ಎಫ್.ಡಬ್ಲ್ಯೂ) |
ಕಿರಿಯ ಸಾಧಕರು
ಶ್ರೀಮತಿ ಶ್ರೀಲತಾ ಶಂಕರ್
ಉಪ ಪ್ರಧಾನ ವ್ಯವಸ್ಥಾಪಕರು ಮಾನವ ಸಂಪನ್ಮೂಲ, ಪೇಜ್ ಇಂಡಸ್ಟ್ರೀಸ್ ಲಿಮಿಟೆಡ್ |
ಶ್ರೀ ರಾಘವೇಂದ್ರ ಎಂ.ವಿ.
ಹಿರಿಯ ವ್ಯವಸ್ಥಾಪಕರು - ಮಾನವ ಸಂಪನ್ಮೂಲ ಮತ್ತು ಔದ್ಯೋಗಿಕ ಸಂಬಂಧಗಳು, ಬಿಯೆಸ್ಸೆ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಪ್ರೈ.ಲಿ. |
ಶ್ರೀ ಲಕ್ಷ್ಮಿಕಾಂತ್ ಕೆ.ಪಿ.
ವ್ಯವಸ್ಥಾಪಕರು - ಮಾನವ ಸಂಪನ್ಮೂಲ ಮತ್ತು ಔದ್ಯೋಗಿಕ ಸಂಬಂಧಗಳು, ಎಲ್‍ಎಂ ವಿಂಡ್ ಪವರ್ ಬ್ಲೇಡ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ |
ಶ್ರೀ ಭೂಪಾಲ ಕೃಷ್ಣ ಅರಸ್ ಎಂ.ಜಿ.
ವ್ಯವಸ್ಥಾಪಕರು ಮತ್ತು ವಿಭಾಗದ ಮುಖ್ಯಸ್ಥರು-ಹೆಚ್‍ಆರ್‍ಎ, ಮಿಟ್ಸುಬಿಷಿ ಹೆವಿ ಇಂಡಸ್ಟ್ರೀಸ್-ವಿಎಸ್‍ಟಿ ಡೀಸಲ್ ಇಂಜಿನ್ಸ್ ಪ್ರೈ.ಲಿ. |
ಪ್ರಥಮ ವಿಚಾರಗೋಷ್ಠಿಯಲ್ಲಿ ಭಾಗಿಯಾಗುವ ವೃತ್ತಿನಿರತರು
ವಿಷಯ:
ಉದ್ಯೋಗಿಗಳ ಕ್ಷೇಮ ಕಾರ್ಯಕ್ರಮಗಳು - ಏನು, ಹೇಗೆ ಮತ್ತು ಏಕೆ?
ವಿಷಯ:
ಉದ್ಯೋಗಿಗಳ ಕ್ಷೇಮ ಕಾರ್ಯಕ್ರಮಗಳು - ಏನು, ಹೇಗೆ ಮತ್ತು ಏಕೆ?
ಡಾ. ಶುಭ ಮಧುಸೂಧನ್
ಕ್ಲಿನಿಕಲ್ ಸೈಕಾಲಜಿಸ್ಟ್ ಮತ್ತು ನಿರ್ದೇಶಕರು-ಮನಸ್ವಿ ಕೌನ್ಸೆಲಿಂಗ್ |
ಡಾ. ಪಿ.ಸಿ. ಅಶೋಕ್
ಕಾರ್ಖಾನೆಗಳ ಜಂಟಿ ನಿರ್ದೇಶಕರು (ವೈದ್ಯಕೀಯ) ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕರ್ನಾಟಕ ಸರ್ಕಾರ |
ಶ್ರೀ ಸಂತೋಷ್ ರಾವ್ ಕೆ.
ಸಹ ಉಪಾಧ್ಯಕ್ಷರು ಮಾನವ ಸಂಪನ್ಮೂಲ ವಿಭಾಗ, ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ (ಪ್ರೈ) ಲಿ |
ಶ್ರೀ ಸಾದಿಕ್ ಸಾಹೇಬ್ ಬಡಿಗೇರ
ಹಿರಿಯ ಸುರಕ್ಷತೆ ಮತ್ತು ಸ್ವಾಸ್ಥ್ಯ ವೃತ್ತಿನಿರತರು. ನಿರ್ದೇಶಕರು - ಗ್ಲೋಬಲ್ ಸೇಫ್‍ಟಿ ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ಸ್ |
ದ್ವಿತೀಯ ವಿಚಾರಗೋಷ್ಠಿಯಲ್ಲಿ ಭಾಗಿಯಾಗುವ ವೃತ್ತಿನಿರತರು
ವಿಷಯ:
ಉದ್ಯೋಗಿಗಳ ಕ್ಷೇಮ ಮತ್ತು ಮಾನವ ಸಂಪನ್ಮೂಲ ಸಂಸ್ಕೃತಿ - ಕಾರ್ಖಾನೆಗಳ ಉಪಕ್ರಮಗಳು ಮತ್ತು ಕಾರ್ಯಕ್ರಮಗಳು
ವಿಷಯ:
ಉದ್ಯೋಗಿಗಳ ಕ್ಷೇಮ ಮತ್ತು ಮಾನವ ಸಂಪನ್ಮೂಲ ಸಂಸ್ಕೃತಿ - ಕಾರ್ಖಾನೆಗಳ ಉಪಕ್ರಮಗಳು ಮತ್ತು ಕಾರ್ಯಕ್ರಮಗಳು
ಶ್ರೀಮತಿ ಕಲ್ಪನಾ ಬಿ.ಜಿ.
ಸಹಾಯಕ ಉಪಾಧ್ಯಕ್ಷರು ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್ |
ಶ್ರೀ ಪಣೀಶ್‍ರಾವ್
ಚೀಫ್ ಪೀಪಲ್ ಆಫೀಸರ್ ಮೈಂಡ್‍ಟ್ರೀ |
ಶ್ರೀ ಪ್ರಕಾಶ್ ಎ.ಎಸ್.
ಮುಖ್ಯಸ್ಥರು ಮಾನವ ಸಂಪನ್ಮೂಲ ವಿಭಾಗ, ಮೂಗ್ ಕಂಟ್ರೋಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ |
ಶ್ರೀ ಮಂಜುನಾಥ ಕರಿಕಟ್ಟಿ
ವ್ಯವಸ್ಥಾಪಕರು ಮಾನವ ಸಂಪನ್ಮೂಲ ವಿಭಾಗ, ಬೇರಿಂಗ್ ಕಾರ್ಖಾನೆಗಳು, ಎಸ್‍ಕೆಎಫ್ ಇಂಡಿಯಾ |