ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರ ಲೇಖನ ಸ್ಪರ್ಧೆಯ ಬಹುಮಾನ ವಿಜೇತರು10/2/2019 ಈ ಸಮ್ಮೇಳನದ ಅಂಗವಾಗಿ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಲಾಗಿತ್ತು. ಸಿ.ಆರ್. ಗೋಪಾಲ್ ರವರಿಗೆ ಪ್ರಥಮ ಬಹುಮಾನ – ರೂ. 15000/- ಗೋವಿಂದರಾಜು ರವರಿಗೆ ದ್ವಿತೀಯ ಬಹುಮಾನ – ರೂ. 10000/- ನವೀನ್ ನಾಯಕ್ ರವರಿಗೆ ತೃತೀಯ ಬಹುಮಾನ – ರೂ. 5000/-
0 Comments
Leave a Reply. |