ಲೇಖನಗಳಿಗಾಗಿ ಆಹ್ವಾನ-2025
ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದೂ ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದಾಗಿರುವುದರಿಂದ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ.
ಆಯ್ಕೆಗೊಂಡ ಲೇಖನಗಳಿಗೆ ಬಹುಮಾನವನ್ನು ನೀಡಲಾಗುವುದು.
ಪ್ರಥಮ ಬಹುಮಾನ - ರೂ. 10,000/-
ದ್ವಿತೀಯ ಬಹುಮಾನ - ರೂ. 5,000/-
ತೃತೀಯ ಬಹುಮಾನ - ರೂ. 2500/-
ಪ್ರಥಮ ಬಹುಮಾನ - ರೂ. 10,000/-
ದ್ವಿತೀಯ ಬಹುಮಾನ - ರೂ. 5,000/-
ತೃತೀಯ ಬಹುಮಾನ - ರೂ. 2500/-
ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 10-10-2025. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]
ಸುಮಾರು 1500 ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.
- ಮಾನವ ಸಂಪನ್ಮೂಲ ಹಾಗೂ ಕಾರ್ಮಿಕ ಕಾನೂನು ಕ್ಷೇತ್ರದ ಕುರಿತು.
- ಮಾನವ ಸಂಪನ್ಮೂಲ & ಕೈಗಾರಿಕಾ ಸಂಬಂಧಗಳು ಕ್ಷೇತ್ರಕ್ಕೆ ಸಂಬಂಧಿಸಿದ ಕೇಸ್ ಸ್ಟಡಿ, ದ್ರಷ್ಟಾ೦ತಗಳನ್ನೂ ಸಹ ಕಳುಹಿಸಿಕೊಡಬಹುದು.
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 10-10-2025. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]
ಸುಮಾರು 1500 ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.
ಮುಖ್ಯ ಅಗತ್ಯತೆಗಳು
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
ಲೇಖನ ಸಲ್ಲಿಕೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ದೂ : 8088433026, 8073067542.
- ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು.
- ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
- ಕಥೆ, ಚುಟುಕುಗಳಿಗೆ ಯಾವುದೇ ಪದಗಳ ಮಿತಿ ಇರುವುದಿಲ್ಲ.
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
- ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
- ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
- ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
- ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.
ಲೇಖನ ಸಲ್ಲಿಕೆ
- ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು.
- ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
- ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
- ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು [email protected] ಗೆ ಕಳುಹಿಸಿಕೊಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ದೂ : 8088433026, 8073067542.
ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2019 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
|
ಶ್ರೀ ನಾಗರಾಜ ಡಿ.ಬಿ.
ಮುಖ್ಯಸ್ಥರು - ಮಾನವ ಸಂಪನ್ಮೂಲ ವಿಭಾಗ, ವೆಯರ್ ಮಿನರಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು |
ಶ್ರೀ ಅಶೋಕ್ ಎಸ್. ಕೋರಿ
ಮನೋವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ |
ಶ್ರೀ ಜಿ.ಹೆಚ್. ನಂದೀಶ್
ಮೈಕ್ರೋ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ |
ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2024 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
|
ಶ್ರೀ ಭಾನುಪ್ರಕಾಶ್ ಎನ್.ಎಸ್.
ಮುಖ್ಯಸ್ಥರು, ಮಾನವ ಸಂಪನ್ಮೂಲ, ಔದ್ಯೋಗಿಕ ಸಂಬಂಧಗಳು ಮತ್ತು ಆಡಳಿತ, ಸಫ್ರಾನ್ ಹೆಚ್. ಎ.ಎಲ್. ಏರ್‌ಕ್ರಾಫ್ಟ್ ಇಂಜಿನ್ಸ್ ಪ್ರೈ.ಲಿ., ದೇವನಹಳ್ಳಿ |
ಡಾ. ಎಸ್. ಶ್ರೀರಂಜನಿ ಮೋಕ್ಷಗುಂಡಂ
ಎಂಬಿಎ, ಪಿಹೆಚ್.ಡಿ. ಇನ್ ಮ್ಯಾನೇಜ್‌ಮೆಂಟ್ ಪ್ರೊಫೆಸರ್ ಆಫ್ ಮ್ಯಾನೇಜ್‌ಮೆಂಟ್, ಬಿಜಿಎಸ್ ಬಿ-ಸ್ಕೂಲ್, ಬೆಂಗಳೂರು ರಿಸರ್ಚ್ ಸೂಪರ್‌ವೈಸರ್, ಮೈಸೂರು ವಿಶ್ವವಿದ್ಯಾಲಯ, ಕರ್ನಾಟಕ |
ಶ್ರೀ ಲೇಪಾಕ್ಷಿ ಅರುಣ್ ಕುಮಾರ್
ಹಿರಿಯ ಮಾನವ ಸಂಪನ್ಮೂಲ ಅಧಿಕಾರಿ, ಜೆಬಿಎಂ ಒಗಿಹೋರ ಕಂಪನಿ, ಬೆಂಗಳೂರು |