ತೃತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ
ಕನ್ನಡ ಸಮ್ಮೇಳನ-2019
ಎಲ್ಲಾದರೂ ಇರು, ಎಂತಾದರೂ ಇರು,
ಎಂದೆಂದಿಗೂ ನೀ ಕನ್ನಡವಾಗಿರು...
ಎಂದೆಂದಿಗೂ ನೀ ಕನ್ನಡವಾಗಿರು...
ಉದ್ದೇಶಗಳು :
- ಮಾನವ ಸಂಪನ್ಮೂಲ ವೃತ್ತಿನಿರತರ ಮೂಲಕ ಕನ್ನಡದ ಬಳಕೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವುದು.
- ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಕನ್ನಡದಲ್ಲಿ ಸೃಷ್ಟಿಸುವುದು ಮತ್ತು ಬೆಳೆಸುವುದು.
- ಯುವ ಮಾನವ ಸಂಪನ್ಮೂಲ ವೃತ್ತಿನಿರತರಿಗೆ, ಹಿರಿಯ ಮಾನವ ಸಂಪನ್ಮೂಲ ವೃತ್ತಿನಿರತರ ಸಹಕಾರದೊಂದಿಗೆ, ಅವಕಾಶಗಳನ್ನು ಕಲ್ಪಿಸುವುದು ಮತ್ತು ಪ್ರೋತ್ಸಾಹಿಸುವುದು.
- ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿನಿರತರನ್ನು ಹಾಗೂ ಕನ್ನಡ ಬಳಕೆಯನ್ನು ಅನುಷ್ಟಾನ ಮಾಡುತ್ತಿರುವ ಸಂಸ್ಥೆಗಳನ್ನು ಗುರುತಿಸಿ ಗೌರವಿಸುವುದು.
- ಭವಿಷ್ಯದ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮರುರೂಪಿಸುವಿಕೆಯ ಬಗ್ಗೆ ಅರಿವು ಮೂಡಿಸುವುದು.
ದೇಣಿಗೆ ಸಂಗ್ರಹ ಮಾನವ ಸಂಪನ್ಮೂಲ & ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ಜೊತೆಗೂಡಿ, ನಿರಾತಂಕ ಸ್ವಯಂ ಸೇವಾ ಸಂಸ್ಥೆಯು ತೃತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ 2019 ಅನ್ನು ನವೆಂಬರ್ 2019 ರಲ್ಲಿ ಆಯೋಜಿಸುತ್ತಿದೆ
|
ಪ್ರಶಸ್ತಿ ಪುರಸ್ಕಾರ ಸಾಧನೆ ಸಾಧಕರ ಸಾಧಾರಣ
ಕಾಯಕ. ಸಾಧನೆಗಾಗಿ ಸಾಧಿಸುವುದು ಸಾಧಕರ ಗುರಿಯಲ್ಲ. ಆದರೆ, ಆ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆ ಮತ್ತು ದಿಕ್ಸೂಚಿ. ಸಾಧಕರನ್ನು ನೋಡಿ, ವೃತ್ತಿ ಮತ್ತು ಜೀವನ ರೂಪಿಸಿಕೊಳ್ಳುವರು ಅನೇಕರು. |
ಲೇಖನಗಳಿಗಾಗಿ ಆಹ್ವಾನ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದೂ ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದಾಗಿರುವುದರಿಂದ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ.
|
ಮುಖ್ಯ ಅತಿಥಿಗಳು
ಕ್ಯಾಪ್ಟನ್ ಮಣಿವಣ್ಣನ್ ಪಿ., ಐಎಎಸ್, ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ,
ಕರ್ನಾಟಕ ಸರ್ಕಾರ, ಭಾರತ |
ಎನ್. ಸಂತೋಷ್ ಹೆಗಡೆ
ನಿವೃತ್ತ ನ್ಯಾಯಾಧೀಶರು, ಭಾರತದ ಸರ್ವೋಚ್ಛ ನ್ಯಾಯಾಲಯ ಮತ್ತು ನಿವೃತ್ತ ಲೋಕಾಯುಕ್ತರು, ಕರ್ನಾಟಕ ರಾಜ್ಯ |
ಡಾ. ಚಂದ್ರಶೇಖರ ಕಂಬಾರ
ಹಿರಿಯ ಸಾಹಿತಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು |
ಡಾ. ಸಿ.ಎನ್. ಮಂಜುನಾಥ್
ನಿರ್ದೇಶಕರು, ಜಯದೇವ ಹೃದ್ರೋಗ ಸಂಸ್ಥೆ |
ಭಾಷಣಕಾರರು
ಓಂಕಾರ್ ಬಿ.ಎನ್.
ಮುಖ್ಯಸ್ಥರು, ಮಾನವ ಸಂಬಂಧಗಳು-ಇಂಡಿಯಾ, ಎಲೆಕ್ಟ್ರೊಬಿಟ್ ಇಂಡಿಯಾ ಪ್ರೈ.ಲಿ. |
ಸುರೇಶ್‍ಕುಮಾರ್ ನಾರಾಯಣಸ್ವಾಮಿ
ಪ್ರಧಾನ ವ್ಯವಸ್ಥಾಪಕರು, ಶೈಕ್ಷಣಿಕ ಮತ್ತು ಮಾನವ ಸಂಪನ್ಮೂಲ, ಸ್ಕಾನಿಯ ಕಮರ್ಷಿಯಲ್ ವೆಹಿಕಲ್ಸ್ ಇಂಡಿಯಾ ಪ್ರೈ.ಲಿ. |
ನಾಗನಗೌಡ ಎಸ್.ಜೆ.
ಉಪಾಧ್ಯಕ್ಷರು-ಮಾನವ ಸಂಪನ್ಮೂಲ, ಗ್ಲೋಬಲ್ ಎಡ್ಜ್ ಟೆಕ್ನಾಲಜಿ, ಬೆಂಗಳೂರು |
ಗ್ಲೆನ್ ಡಿಸೋಜಾ಼
ಮುಖ್ಯಸ್ಥರು, ಎಂಪ್ಲಾಯಿ ರಿಲೇಶನ್ಸ್ ಸೌತ್ ಏಶಿಯಾ, ಜನರಲ್ ಎಲೆಕ್ಟ್ರಿಕ್ |