ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2020
ಕಾರ್ಯಕ್ರಮದ ಉದ್ದೇಶಗಳು:
- ಮಾನವ ಸಂಪನ್ಮೂಲ ವೃತ್ತಿನಿರತರ ಮೂಲಕ ಕನ್ನಡದ ಬಳಕೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವುದು.
- ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಕನ್ನಡದಲ್ಲಿ ಸೃಷ್ಟಿಸುವುದು, ಪ್ರಕಟಿಸುವುದು ಮತ್ತು ಬೆಳೆಸುವುದು.
- ಯುವ ಮಾನವ ಸಂಪನ್ಮೂಲ ವೃತ್ತಿನಿರತರಿಗೆ, ಹಿರಿಯ ಮಾನವ ಸಂಪನ್ಮೂಲ ವೃತ್ತಿನಿರತರ ಸಹಕಾರದೊಂದಿಗೆ, ಅವಕಾಶಗಳನ್ನು ಕಲ್ಪಿಸುವುದು ಮತ್ತು ಪ್ರೋತ್ಸಾಹಿಸುವುದು.
- ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿನಿರತರನ್ನು ಗುರುತಿಸಿ ಗೌರವಿಸುವುದು.
- ಭವಿಷ್ಯದ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮರುರೂಪಿಸುವಿಕೆಯ ಬಗ್ಗೆ ಅರಿವು ಮೂಡಿಸುವುದು.
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಕೈಪಿಡಿ (2017) | |
File Size: | 12816 kb |
File Type: |
ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ - ಸ್ಮರಣ ಸಂಚಿಕೆ (2019) | |
File Size: | 12646 kb |
File Type: |
ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2020 ರ ಆಹ್ವಾನಿತರು
ಶ್ರೀ ಬಿ.ಸಿ. ಪ್ರಭಾಕರ್
ಅಧ್ಯಕ್ಷರು, ಕರ್ನಾಟಕ ಮಾಲೀಕರ ಸಂಘ & ವಕೀಲರು, ಬಿಸಿಪಿ ಅಸೋಸಿಯೇಟ್ಸ್ |
ಶ್ರೀ ಎಸ್. ಎನ್. ಮೂರ್ತಿ
ಹಿರಿಯ ವಕೀಲರು, ಕರ್ನಾಟಕ ಉಚ್ಚ ನ್ಯಾಯಾಲಯ |
ಶ್ರೀ ರವಿ ಡಿ. ಚನ್ನಣ್ಣನವರ್
ಪೊಲೀಸ್ ಅಧೀಕ್ಷಕರು, ಬೆಂಗಳೂರು ಗ್ರಾಮಾಂತರ |
ಪ್ರೊ. ಕೃಷ್ಣೇಗೌಡ
ನಿವೃತ್ತ ಕನ್ನಡ ಪ್ರಾಧ್ಯಾಪಕರು ಹಾಗೂ ಪ್ರಖ್ಯಾತ ಹಾಸ್ಯ ಕಲಾವಿದರು |
ಶ್ರೀ ಬಸವರಾಜು ಪಿ.ಆರ್.
ಅಧ್ಯಕ್ಷರು, ಎನ್‍ಐಪಿಎಂ, ಕರ್ನಾಟಕ ಚಾಪ್ಟರ್ |
ಶ್ರೀ ಮೀನಾಕ್ಷಿ ಸುಂದರಂ
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ |
ಶ್ರೀ ಸುಧೀಶ್ ವೆಂಕಟೇಶ್
ಚೀಫ್ ಪೀಪಲ್ ಆಫೀಸರ್ – ಅಜೀ಼ಂ ಪ್ರೇಮ್ ಜಿ ಪ್ರತಿಷ್ಠಾನ |
ಶ್ರೀ ಸಿ.ಎಸ್. ಸುಧೀರ್
ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಾಹಕರು, ಇಂಡಿಯನ್ ಮನಿ |
ಶ್ರೀ ಮಧು ಚಂದನ್
ಸಂಸ್ಥಾಪಕರು ಮತ್ತು ಮುಖ್ಯಕಾರ್ಯನಿರ್ವಾಹಕರು, ಮಂಡ್ಯ ಆರ್ಗ್ಯಾನಿಕ್ಸ್, ಬೆಂಗಳೂರು |
ಶ್ರೀಮತಿ ಕುಸುಮ ಹೆಚ್.
ಟ್ರಸ್ಟಿ, ನಿರಾತಂಕ |