ಸಮ್ಮೇಳನಕ್ಕೆ ನೋಂದಣಿ ಹಾಗೂ ದೇಣಿಗೆ ಸಂಗ್ರಹ
ಮಾನವ ಸಂಪನ್ಮೂಲ ಮತ್ತು ವೃತ್ತಿನಿರತ ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯ ಜೊತೆಗೂಡಿ ಐದನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2021 ಅನ್ನು ದಿನಾಂಕ: 13-11-2021, ಶನಿವಾರ ದಂದು ಆಯೋಜಿಸುತ್ತಿದೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಲಾ ರೂ. 1000/ - ಗಳು ಮಾತ್ರ.
ಸಮ್ಮೇಳನವನ್ನು ಯಾವುದೇ ಲಾಭ ಮತ್ತು ವಾಣಿಜ್ಯ ಉದ್ದೇಶಗಳಿಲ್ಲದೆ ಆಯೋಜಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಸಹೃದಯಿ ಕನ್ನಡಿಗರು ದೇಣಿಗೆ ನೀಡುವುದರ ಮೂಲಕ ಸಹಕರಿಸಬೇಕಾಗಿ ವಿನಂತಿ.
ಜಾಹೀರಾತು / ಪ್ರಾಯೋಜಕತ್ವ / ದೇಣಿಗೆ / ನೋಂದಣಿ ಶುಲ್ಕವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ವರ್ಗಾವಣೆ / ಜಮಾ ಮಾಡಬಹುದು: