ಸಮ್ಮೇಳನದ ಸಂಸ್ಥಾಪಕಾ ಸಮಿತಿ ಸದಸ್ಯರು
ಸಮ್ಮೇಳನದ ಕಾರ್ಯಕಾರಿ ಸಮಿತಿ ಸದಸ್ಯರು
ಡಾ. ಜಿ.ಪಿ. ನಾಯಕ್
ನಿರ್ದೇಶಕರು, ಟ್ಯಾಲೆಂಟ್ ಅವಿನ್ಯೂಸ್, ಬೆಂಗಳೂರು |
ಶ್ರೀ ಗೋವಿಂದರಾಜು ಎನ್.ಎಸ್.
ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಕರ್ನ್ ಲೀಬರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ |
ಶ್ರೀ ಪ್ರಭು ಹೆಚ್
ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಲಿಮಿಟೆಡ್ |
ಶ್ರೀ ಜಗದೀಶ್ ಶೇಖರ್ ನಾಯಕ್
ಸಹ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಟಾಲನ್‌ಟ್ರೀ |
ಡಾ ನಂದೀಶ್ ವಿ. ಹಿರೇಮಠ
ಪ್ರೊಫೆಸರ್ & ಡೀನ್, ಎನ್.ಎಸ್.ಬಿ. ಅಕಾಡೆಮಿ, ಬೆಂಗಳೂರು |
ಶ್ರೀ ಪಂಚಾಕ್ಷರಯ್ಯ ಹೆಚ್.ಕೆ
ಹಿರಿಯ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಸಿಗ್ನೋಟೆಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್ |
ಶ್ರೀ ಸಿದ್ಧಲಿಂಗ ನಾಯಕ್
ಸೀನಿಯರ್ ಲೀಡ್-ಪೀಪಲ್ & ಆರ್ಗನೈಜೇ಼ಷನ್, ಬಿಸಿನೆಸ್ ಪಾರ್ಟ್ನರ್-ಇಂಡಿಯಾ & ಎಪಿಎಸಿ, ಕೆ.ಕೆ. ವಿಂಡ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್. |
ಶ್ರೀ ಶಿವಕುಮಾರ್
ಡಿಜಿಎಂ-ಹೆಚ್ಆರ್ & ಅಡ್ಮಿನ್, ಸ್ಯಾಟ್ರಾಕ್ ಇಂಜಿನಿಯರಿಂಗ್ ಪ್ರೈ.ಲಿ. |
ಶ್ರೀ ಗುರುಪ್ರಸಾದ್ ಟಿ.ಸಿ
ಪ್ರಧಾನ ವ್ಯವಸ್ಥಾಪಕರು, ಲೋಟಸ್ ಮ್ಯಾನ್‌ಪವರ್ ಸರ್ವೀಸಸ್ ಪ್ರೈ.ಲಿ. |
ಶ್ರೀ ಗಂಗಾಧರ ರೆಡ್ಡಿ ಎನ್
ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ |
ಶ್ರೀ ಮಂಜುನಾಥ
ಹಿರಿಯ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಸ್ಟ್ರೈಡ್ಸ್ ಫಾರ್ಮಾ ಸೈನ್ಸ್ ಲಿಮಿಟೆಡ್ |
ಶ್ರೀ ಮಧುಕುಮಾರ್ ಎಸ್.
ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ರಾಮನಗರ, ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ |
ಸಮ್ಮೇಳನದ ಸಲಹಾ ಸಮಿತಿ ಸದಸ್ಯರು
ಮಾನವ ಸಂಪನ್ಮೂಲ ವೃತ್ತಿನಿರತರು
ಶ್ರೀ ವಸಂತ್ ಕುಮಾರ್ ಕಮೀಲ
ನಿರ್ದೇಶಕರು, ಅರಣಿಸ್ |
ಶ್ರೀ ಆನಂದ ಎಸ್.
ಹಿರಿಯ ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಷಾಹಿ ಎಕ್ಸ್ ಪೋರ್ಟ್ಸ್ ಪ್ರೈ.ಲಿ. |
ಶ್ರೀ ನಾಗಭೂಷಣ್ ಕೆ.
ಉಪ ಪ್ರಧಾನ ವ್ಯವಸ್ಥಾಪಕರು-ಮಾನವ ಸಂಪನ್ಮೂಲ ಮತ್ತು ಔದ್ಯೋಗಿಕ ಸಂಬಂಧಗಳು, ಎಸ್ಇಜಿ ಆಟೋಮೋಟಿವ್ |
ಶ್ರೀ ಪಿ. ನಾರಾಯಣ
ಕಾರ್ಯಕಾರಿ ಉಪಾಧ್ಯಕ್ಷರು, ಮಾನವ ಸಂಪನ್ಮೂಲ & ಜನರಲ್ ಅಡ್ಮಿನ್, ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್ ಲಿಮಿಟೆಡ್. |
ಮಾನವ ಸಂಪನ್ಮೂಲ ಪ್ರಶಿಕ್ಷಕರು ಮತ್ತು ವೃತ್ತಿನಿರತರು
ಸಂಘಟನಾ ಸಮಿತಿ ಸದಸ್ಯರು
ಶ್ರೀ ಶಿವಯ್ಯ ಬಿ. ಸ್ವಾಮಿ
ಹಿರಿಯ ಪ್ರಧಾನ ವ್ಯವಸ್ಥಾಪಕರು, ಹೆಚ್ಆರ್ & ಅಡ್ಮಿನ್, ಜೆಕೆ ಸಿಮೆಂಟ್ ವರ್ಕ್ಸ್, ಮುದ್ದಾಪುರ, ಬಾಗಲಕೋಟೆ |
ಶ್ರೀ ಸುಧಾಕರ ಎಸ್.
ಉಪ ಪ್ರಧಾನ ವ್ಯವಸ್ಥಾಪಕರು-ಹೆಚ್ಆರ್, ಅರೊಚೆಮ ಇನ್ಗ್ರೀಡಿಯೆಂಟ್ಸ್ ಪ್ರೈವೇಟ್ ಲಿಮಿಟೆಡ್ |
ಶ್ರೀ ಶ್ರೀನಾಥ್ ಎಚ್.ಎಸ್.
ಸಹಾಯಕ ಪ್ರಧಾನ ವ್ಯವಸ್ಥಾಪಕರು, ಹೆಚ್ಆರ್ & ಅಡ್ಮಿನ್, ವಿಜಯನಗರ ಶುಗರ್ಸ್ ಪ್ರೈವೇಟ್ ಲಿಮಿಟೆಡ್ |
ಶ್ರೀ ಮಂಜುನಾಥ ಸೂರ್ಯನಾರಾಯಣ
ಹಿರಿಯ ವ್ಯವಸ್ಥಾಪಕರು-ಮಾನವ ಸಂಪನ್ಮೂಲ & ಅಡ್ಮಿನ್, ರೆಸಿಫಾರ್ಮ & ಕೆಮ್ವೆಲ್ ಬಯೋಫಾರ್ಮ |
ಶ್ರೀ ಶೀನಪ್ಪ ಗೌಡ ಎಂ.
ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಬಾಷ್ ಲಿಮಿಟೆಡ್, ನಾಗನಾಥಪುರ ಸ್ಥಾವರ, ಬೆಂಗಳೂರು |
ಶ್ರೀ ಲಕ್ಷ್ಮೀಕಾಂತ್ ಕೆ.ಪಿ.
ವ್ಯವಸ್ಥಾಪಕರು, ಹೆಚ್‌ಆರ್ & ಐಆರ್, ಎಲ್ಎಂ ವಿಂಡ್ ಪವರ್ ಬ್ಲೇಡ್ಸ್ (ಇಂಡಿಯಾ) ಪ್ರೈ. ಲಿ., ದಾಬಸ್ಪೇಟೆ |
ಶ್ರೀ ಸೀತಾರಾಮ್ ಸಿ.ಎನ್
ವ್ಯವಸ್ಥಾಪಕರು - ಮಾನವ ಸಂಪನ್ಮೂಲ, ಮೋರ್ ಮಾನ್ ಫುಡ್ ಬೆವರೇಜ್ ಟೆಕ್ನಾಲಜೀಸ್ ಇಂಡಿಯಾ ಪ್ರೈ.ಲಿ. |
ಶ್ರೀ ವಿಶ್ವನಾಥ್ ಬಿ.ಇ.
ವ್ಯವಸ್ಥಾಪಕರು, ಹೆಚ್‌ಆರ್ & ಐಆರ್, ನೈಡೆಕ್ ಇಂಡಸ್ಟ್ರಿಯಲ್ ಆಟೋಮೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ |
ಶ್ರೀ ಶಿವಾನಂದ ಅತ್ತಿವಾಳೆ
ಮುಖ್ಯಸ್ಥರು – ಲೇಬರ್ & ಎಂಪ್ಲಾಯಿ ರಿಲೇಷನ್ಸ್, ವೋಲ್ವೊ ಸಿಇ ಇಂಡಿಯಾ ಪ್ರೈ.ಲಿ., |
ಶ್ರೀ ಮೋಹನ್ ಕುಮಾರ್ ಎಸ್.ಎನ್.
ಸೀನಿಯರ್ ಕಂಟ್ರಿ ಮ್ಯಾನೇಜರ್ ಪೀಪಲ್ ಅಂಡ್ ಕಲ್ಚರ್, ರೆಡ್‌ಸಿಲ್ |
ಶ್ರೀ ಗುರುಸ್ವಾಮಿ
ಉಪ ವ್ಯವಸ್ಥಾಪಕರು, ಎಂಟಿಆರ್ ಫುಡ್ಸ್ ಪ್ರೈ.ಲಿ. |
ಶ್ರೀ ಮಂಜುನಾಥ ನಾಯಕ್
ವ್ಯವಸ್ಥಾಪಕ ನಿರ್ದೇಶಕರು, ಇಂಪ್ಯಾಕ್ಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ |
ಶ್ರೀ ಶ್ರೀಧರ ಎಸ್.
ಸಹಾಯಕ ವ್ಯವಸ್ಥಾಪಕರು-ಹೆಚ್ಆರ್, ವರುಣ್ ಬೆವೆರೆಜಸ್ ಲಿಮಿಟೆಡ್ (ಪೆಪ್ಸಿ), ನೆಲಮಂಗಲ |
ಶ್ರೀ ಚಂದ್ರಶೇಖರ ಬೇರಿಕೆ
ಹಿರಿಯ ಕಾರ್ಯನಿರ್ವಾಹಕರು, ಮದರ್ಸನ್ ಸುಮಿ ಸಿಸ್ಟಮ್ಸ್ ಲಿಮಿಟೆಡ್ |
ಶ್ರೀ ಸಂತೋಷ್ ಜಿ.ಪಿ.
ಹೆಚ್ಆರ್-ಗ್ರೂಪ್ ಲೀಡರ್, ಇಂಡೊ-ಎಂಐಎಂ ಪ್ರೈವೇಟ್ ಲಿಮಿಟೆಡ್, ದೊಡ್ಡಬಳ್ಳಾಪುರ |
ಶ್ರೀ ಅಶೋಕ ಕೆ
ಹೆಚ್ಆರ್ ಬಿಸಿನೆಸ್ ಪಾರ್ಟ್ನರ್, ಐವೇ ಹೆಚ್ಆರ್ ಕನ್ಸಲ್ಟೆನ್ಸಿ ಸರ್ವೀಸಸ್ |
ಶ್ರೀ ನಿಂಗನಗೌಡ ಬೆಳ್ಳಿ
ಉಪ ಪ್ರಧಾನ ವ್ಯವಸ್ಥಾಪಕರು-ಹೆಚ್ಆರ್, ಓರಿಯಂಟ್ ಸಿಮೆಂಟ್ ಲಿಮಿಟೆಡ್ |
ಶ್ರೀ ಶಿವನಗೌಡ ಪಾಟೀಲ
ಹಿರಿಯ ವ್ಯವಸ್ಥಾಪಕರು, ಐಆರ್, ಏಕಸ್ ಇಂಜಿನಿಯರ್ಡ್ ಪ್ಲಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ |
ಶ್ರೀ ಶೇಖರ್ ವಿ
ಸಹಾಯಕ ವ್ಯವಸ್ಥಾಪಕರು, ಹೆಚ್ಆರ್, ಸಾಂಧಾರ್ ಟೆಕ್ನಾಲಜೀಸ್ ಲಿಮಿಟೆಡ್, ಹೊಸೂರು |
ಶ್ರೀ ನಾಗೇಶ ಎಸ್.
ಸಹಾಯಕ ವ್ಯವಸ್ಥಾಪಕರು, ಹೆಚ್‌ಆರ್ / ಐಆರ್ & ಅಡ್ಮಿನ್, ಕ್ಯಾಟಲರ್ ಇಂಡಿಯಾ ಆಟೋಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್ |
ಶ್ರೀ ಉಮಾಶಂಕರ್ ಎಂ.ಬಿ.
ಲೀಡ್-ಲೇಬರ್, ಎಂಪ್ಲಾಯ್ಮೆಂಟ್ & ರೆಗ್ಯುಲೇಟರಿ ಕಾಂಪ್ಲಿಯನ್ಸಸ್, ಸಿಸ್ಕೊ ಸಿಸ್ಟಮ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ |
ಶ್ರೀ ಶಶಿಧರ ಜಿ.ಕೆ.
ಹೆಡ್ ಹೆಚ್‌ಆರ್, ಐಆರ್ & ಇಹೆಚ್‌ಎಸ್, ಪಾರ್ಸನ್ಸ್ ನ್ಯೂಟ್ರಿಶನಲ್ಸ್ ಪ್ರೈವೇಟ್ ಲಿಮಿಟೆಡ್ |
ಶ್ರೀಮತಿ ಶ್ರೀಲಕ್ಷ್ಮೀ ಎಂ.ವಿ
ಸೀನಿಯರ್ ಎಕ್ಸಿಕ್ಯೂಟಿವ್-ಹೆಚ್ಆರ್, ನಿಕಿತ ಬಿಲ್ಡ್ ಟೆಕ್ ಪ್ರೈ.ಲಿ. |
ಶ್ರೀ ಶ್ರೀಪಾದನ್
ಮಾನವ ಸಂಪನ್ಮೂಲ ಅಧಿಕಾರಿ, ಸಾಂಧಾರ್ ಆಟೋಮೆಕ್ |
ಶ್ರೀ ಪುರುಷೋತ್ತಮ್
ಸದರ್ನ್ ರೀಜನಲ್ ಹೆಚ್‍ಆರ್, ಮಂಜುಶ್ರೀ ಟೆಕ್ನೊಪ್ಯಾಕ್ ಲಿಮಿಟೆಡ್ |
ಶ್ರೀಮತಿ ಅನಿತಾ ಬಿ.
ಸಹಾಯಕ ಪ್ರಾಧ್ಯಾಪಕಿ, ಸಮಾಜಕಾರ್ಯ ವಿಭಾಗ, ಏಮ್ಸ್ ಇನ್ಸ್ಟಿಟ್ಯೂಟ್ |
ಶ್ರೀ ರವಿಕುಮಾರ್
ನಿರ್ದೇಶಕರು, ಪ್ರಗತಿ ಹೆಚ್ಆರ್ ಸರ್ವೀಸಸ್ ಪ್ರೈ.ಲಿ. |
ಶ್ರೀಮತಿ ಅನಿತಾ ಎಸ್.
ಪೂರ್ಣಕಾಲಿಕ ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ರಾಮನಗರ, ಸ್ನಾತಕೋತ್ತರ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ |