ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
'ಐದನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2021'ರ ಅಂಗವಾಗಿ ನಮ್ಮ ನಾಡು, ನಮ್ಮ ಸಂಸ್ಥೆ ಪ್ರಶಸ್ತಿ 2021 ಪ್ರಶಸ್ತಿಯನ್ನು ಈ ಕೆಳಗಿನ ಮೂರು ಭಾಗಗಳಲ್ಲಿ ನೀಡಲಾಗುತ್ತದೆ:
1. ಅರ್ಹತೆಗಳು:
2. ಆಯ್ಕೆಯ ಮಾನದಂಡ:
ಈ ಕೆಳಗಿನ ಮಾನದಂಡದ ಮೇಲೆ ಬಂದಂತಹ ಅರ್ಜಿಗಳಿಂದ ಸೂಕ್ತವಾದ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
3. ಆಯ್ಕೆಯ ವಿಧಾನ:
4. ಪ್ರಶಸ್ತಿ ಪ್ರಧಾನ:
5. ಅರ್ಜಿಯನ್ನು ಸಲ್ಲಿಸಬೇಕಾದ ವಿಧಾನ:
ತಮ್ಮ ಅರ್ಜಿಯನ್ನು ಕೆಳಗೆ ನೀಡಿರುವ ಅರ್ಜಿಯ 'PDF' ಅನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರ್ಣ ಮಾಹಿತಿಗಳೊಂದಿಗೆ [email protected] ಗೆ ಕಳುಹಿಸಬಹುದು ಹಾಗೂ ಛಾಯಾಚಿತ್ರಗಳೊಂದಿಗೆ ಪ್ರಸ್ತುತಿಯನ್ನು ಮಾಡಿ ಕಳುಹಿಸಬಹುದು.
- ಸಂಸ್ಥೆಯು ಯಾವುದೇ ರೀತಿಯ ಉದ್ದಿಮೆಗೆ ಸಂಬಂಧಪಟ್ಟಿರಬಹುದು.
- ಸಂಸ್ಥೆಯು ಕರ್ನಾಟಕದಲ್ಲಿ ಉಪಸ್ಥಿತಿಯಿದ್ದು ಮತ್ತು ಉದ್ಯೋಗಿಗಳನ್ನು ಹೊಂದಿರಬೇಕು.
2. ಆಯ್ಕೆಯ ಮಾನದಂಡ:
ಈ ಕೆಳಗಿನ ಮಾನದಂಡದ ಮೇಲೆ ಬಂದಂತಹ ಅರ್ಜಿಗಳಿಂದ ಸೂಕ್ತವಾದ ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
- ಸಂಸ್ಥೆಯಲ್ಲಿ ಕನ್ನಡದ ಬಳಕೆ ಮತ್ತು ಕಲಿಕೆಗಾಗಿ ಹಮ್ಮಿಕೊಂಡಿರುವ ಕಾರ್ಯಗಳು.
- ಕನ್ನಡದಲ್ಲಿ ಪ್ರಕಟಿಸಲಾಗುತ್ತಿರುವ ಸಂವಹನಗಳು ಮತ್ತು ಇತರೆ ವಿಷಯಗಳು.
- ಕನ್ನಡದ ಉಳಿವಿಗಾಗಿ ಮಾಡುತ್ತಿರುವ ಇತರೆ ಕಾರ್ಯಗಳು.
3. ಆಯ್ಕೆಯ ವಿಧಾನ:
- ಬಂದಂತಹ ಎಲ್ಲಾ ಅರ್ಜಿಗಳನ್ನು ಪರಿಶೀಲನೆಗಾಗಿ ನೇಮಿಸಿರುವ ಆಯ್ಕೆ ಸಮಿತಿಗೆ ನೀಡಲಾಗುತ್ತದೆ.
- ಎಲ್ಲಾ ಆಯ್ಕೆಗಾರರ ಸರಾಸರಿ ಅಂಕಗಳ ಮೇಲೆ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.
- ಆಯ್ಕೆ ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ.
- ಆಯ್ಕೆ ಸಮಿತಿಯವರು ಆಯ್ಕೆಯಾದ ಸಂಸ್ಥೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಬಹುದು.
4. ಪ್ರಶಸ್ತಿ ಪ್ರಧಾನ:
- ಆಯ್ಕೆಯಾದ ಸಂಸ್ಥೆಗೆ, ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುತ್ತದೆ.
- ಆಯ್ಕೆಯ ಕುರಿತು ಮಾಹಿತಿಯನ್ನು ಸಮ್ಮೇಳನದ ಕೈಪಿಡಿಯಲ್ಲಿ ಪ್ರಕಟಿಸಲಾಗುತ್ತದೆ.
5. ಅರ್ಜಿಯನ್ನು ಸಲ್ಲಿಸಬೇಕಾದ ವಿಧಾನ:
ತಮ್ಮ ಅರ್ಜಿಯನ್ನು ಕೆಳಗೆ ನೀಡಿರುವ ಅರ್ಜಿಯ 'PDF' ಅನ್ನು ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿ ಪೂರ್ಣ ಮಾಹಿತಿಗಳೊಂದಿಗೆ [email protected] ಗೆ ಕಳುಹಿಸಬಹುದು ಹಾಗೂ ಛಾಯಾಚಿತ್ರಗಳೊಂದಿಗೆ ಪ್ರಸ್ತುತಿಯನ್ನು ಮಾಡಿ ಕಳುಹಿಸಬಹುದು.
Namma Nadu Namma Samsthe Application Form 2021 | |
File Size: | 1836 kb |
File Type: |