ನಾಲ್ಕನೇ ವರ್ಷದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನಕ್ಕೆ
ಲೇಖನಗಳಿಗಾಗಿ ಆಹ್ವಾನ
ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ಸೃಷ್ಟಿಸುವ ಸಲುವಾಗಿ ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಅಂಗವಾಗಿ ಆಸಕ್ತರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.
ವಿಷಯಗಳು:
1. ಪರಿವರ್ತನೆಯತ್ತ ಮಾನವ ಸಂಪನ್ಮೂಲ
2. ಕೃತಕ ಬುದ್ಧಿವಂತಿಕೆ ಮತ್ತು ಮಾನವ ಸಂಪನ್ಮೂಲ - ಒಂದು ಸಂವಾದ
3. ಪರಿವರ್ತನೆಯತ್ತ ಕಾರ್ಯಸ್ಥಳದ ಮಾದರಿಗಳು ಮತ್ತು ಮಾನವ ಸಂಪನ್ಮೂಲ
4. ನೌಕರರ ತೃಪ್ತಿ - ನೌಕರರ ಅನುಭವ - ಬದಲಾಗುತ್ತಿರುವ ದೃಷ್ಟಿಕೋನ
5. ಔದ್ಯೋಗಿಕ ಸಂಬಂಧಗಳು ಮತ್ತು ಯಾಂತ್ರೀಕರಣ
ಆಯ್ದ ಲೇಖನಗಳನ್ನು ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಹಾಗೂ ISBN ನಂಬರ್ನೊಂದಿಗೆ ಅಂತರ್ಜಾಲ ಪುಸ್ತಕ (e-book) ಮಾಲಿಕೆಯಲ್ಲಿ ಪ್ರಕಟಿಸಲಾಗುವುದು.
ಆಯ್ಕೆಗೊಂಡ ಲೇಖನಗಳನ್ನು ಸಮ್ಮೇಳನದಲ್ಲಿ ಮಂಡಿಸಲು ಅವಕಾಶ ನೀಡಲಾಗುವುದು. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]
ಮುಖ್ಯ ಅಗತ್ಯತೆಗಳು
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
ಲೇಖನ ಸಲ್ಲಿಕೆ
ಕೃತಿಸ್ವಾಮ್ಯ (Copyright)
ಲೇಖನವು ಒಮ್ಮೆ ಅಂಗೀಕೃತವಾದಲ್ಲಿ, ಲೇಖನದ ಕೃತಿಸ್ವಾಮ್ಯವನ್ನು 'ಸಮಾಜಕಾರ್ಯದ ಹೆಜ್ಜೆಗಳು ಮತ್ತು ನಿರುತ ಪಬ್ಲಿಕೇಷನ್ಸ್' ಹೊಂದುತ್ತದೆ. ಇದನ್ನು ಪತ್ರಿಕೆಯ ಸಂಪಾದಕರ ಲಿಖಿತ ಅನುಮತಿಯಿಲ್ಲದೆ ಬೇರೆಲ್ಲಿಯೂ ಮರುಬಳಕೆ ಮಾಡಕೂಡದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ನಿರಾತಂಕ
ನಂ. 326, 2ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಎದುರು,
ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560 056
ದೂ : 080-23213710, 8073067542, Web : www.hrkancon.com, www.socialworkfootprints.org
ಗಂಗಾಧರ್ ಎನ್. ರೆಡ್ಡಿ
(ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ)

- ಲೇಖನದ ಶೀರ್ಷಿಕೆಯು 'ಕನ್ನಡ ಮಾನವ ಸಂಪನ್ಮೂಲ ಸಮ್ಮೇಳನದ' ಉದ್ದೇಶಗಳಿಗೆ ಸಂಗತವಾಗಿರಬೇಕು.
- ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು.
- ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
- ಪರಾಮರ್ಶನ ಹಾಗೂ ಆಕರ ಗ್ರಂಥಗಳು ಹಾಗೂ ಲೇಖನಗಳ (Reference) ವಿನ್ಯಾಸವು 'ಸಮಾಜಕಾರ್ಯದ ಹೆಜ್ಜೆಗಳು' ಪತ್ರಿಕೆಯ ಮಾರ್ಗಸೂಚಿಗನುಸಾರವಾಗಿರಬೇಕು.
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
- ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
- ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
- ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
- ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.
ಲೇಖನ ಸಲ್ಲಿಕೆ
- ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು.
- ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
- ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
- ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು [email protected] ಗೆ ಕಳುಹಿಸಿಕೊಡಿ.
ಕೃತಿಸ್ವಾಮ್ಯ (Copyright)
ಲೇಖನವು ಒಮ್ಮೆ ಅಂಗೀಕೃತವಾದಲ್ಲಿ, ಲೇಖನದ ಕೃತಿಸ್ವಾಮ್ಯವನ್ನು 'ಸಮಾಜಕಾರ್ಯದ ಹೆಜ್ಜೆಗಳು ಮತ್ತು ನಿರುತ ಪಬ್ಲಿಕೇಷನ್ಸ್' ಹೊಂದುತ್ತದೆ. ಇದನ್ನು ಪತ್ರಿಕೆಯ ಸಂಪಾದಕರ ಲಿಖಿತ ಅನುಮತಿಯಿಲ್ಲದೆ ಬೇರೆಲ್ಲಿಯೂ ಮರುಬಳಕೆ ಮಾಡಕೂಡದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ನಿರಾತಂಕ
ನಂ. 326, 2ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಎದುರು,
ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560 056
ದೂ : 080-23213710, 8073067542, Web : www.hrkancon.com, www.socialworkfootprints.org
ಗಂಗಾಧರ್ ಎನ್. ರೆಡ್ಡಿ
(ಅತಿಥಿ ಉಪನ್ಯಾಸಕರು, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ)
ನಿಮ್ಮ ಲೇಖನಗಳನ್ನು ಇಲ್ಲಿ ಸಲ್ಲಿಸಿ
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
ತೃತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2019 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
ಶ್ರೀಯುತ ನಾಗರಾಜ ಡಿ.ಬಿ.
ಮುಖ್ಯಸ್ಥರು - ಮಾನವ ಸಂಪನ್ಮೂಲ ವಿಭಾಗ, ವೆಯರ್ ಮಿನರಲ್ಸ್, ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು |
ಶ್ರೀಯುತ ಅಶೋಕ್ ಎಸ್. ಕೋರಿ
ಮನೋವೈದ್ಯಕೀಯ ಸಮಾಜಕಾರ್ಯಕರ್ತರು, ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗ, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್), ಧಾರವಾಡ |
ಶ್ರೀಯುತ ಜಿ.ಹೆಚ್. ನಂದೀಶ್
ಮೈಕ್ರೋ ಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ |