ಲೇಖನಗಳಿಗಾಗಿ ಆಹ್ವಾನ-2024
ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದೂ ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದಾಗಿರುವುದರಿಂದ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ.
|
|
ಆಯ್ಕೆಗೊಂಡ ಲೇಖನಗಳಿಗೆ ಬಹುಮಾನವನ್ನು ನೀಡಲಾಗುವುದು.
ಪ್ರಥಮ ಬಹುಮಾನ - ರೂ. 10,000/-
ದ್ವಿತೀಯ ಬಹುಮಾನ - ರೂ. 5,000/-
ತೃತೀಯ ಬಹುಮಾನ - ರೂ. 2500/-
ಪ್ರಥಮ ಬಹುಮಾನ - ರೂ. 10,000/-
ದ್ವಿತೀಯ ಬಹುಮಾನ - ರೂ. 5,000/-
ತೃತೀಯ ಬಹುಮಾನ - ರೂ. 2500/-
ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 05-11-2024. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]
ಸುಮಾರು 1500 ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.
- ಮಾನವ ಸಂಪನ್ಮೂಲ ಹಾಗೂ ಕಾರ್ಮಿಕ ಕಾನೂನು ಕ್ಷೇತ್ರದ ಕುರಿತು.
- ಮಾನವ ಸಂಪನ್ಮೂಲ & ಕೈಗಾರಿಕಾ ಸಂಬಂಧಗಳು ಕ್ಷೇತ್ರಕ್ಕೆ ಸಂಬಂಧಿಸಿದ ಕೇಸ್ ಸ್ಟಡಿ, ದ್ರಷ್ಟಾ೦ತಗಳನ್ನೂ ಸಹ ಕಳುಹಿಸಿಕೊಡಬಹುದು.
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 05-11-2024. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]
ಸುಮಾರು 1500 ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.
ಮುಖ್ಯ ಅಗತ್ಯತೆಗಳು
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
ಲೇಖನ ಸಲ್ಲಿಕೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ದೂ : 8088433026, 8073067542.
- ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು.
- ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
- ಕಥೆ, ಚುಟುಕುಗಳಿಗೆ ಯಾವುದೇ ಪದಗಳ ಮಿತಿ ಇರುವುದಿಲ್ಲ.
ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
- ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
- ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
- ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
- ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.
ಲೇಖನ ಸಲ್ಲಿಕೆ
- ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು.
- ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
- ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
- ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು [email protected] ಗೆ ಕಳುಹಿಸಿಕೊಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ದೂ : 8088433026, 8073067542.
ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2017 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು
ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2019 ರಲ್ಲಿ ಅತ್ಯುತ್ತಮ ಲೇಖನದ ಪ್ರಶಸ್ತಿ ಪುರಸ್ಕೃತರು