ಸಮ್ಮೇಳನಕ್ಕೆ ನೋಂದಣಿ ಹಾಗೂ ದೇಣಿಗೆ ಸಂಗ್ರಹ
ಮಾನವ ಸಂಪನ್ಮೂಲ ಮತ್ತು ವೃತ್ತಿನಿರತ ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ನಿರಾತಂಕ ಸ್ವಯಂ ಸೇವಾ ಸಂಸ್ಥೆಯ ಜೊತೆಗೂಡಿ ಆರನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ - 2022 ಅನ್ನು ದಿನಾಂಕ: 12-11-2022, ಶನಿವಾರ ದಂದು ಆಯೋಜಿಸುತ್ತಿದೆ.
ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಲಾ ರೂ. 1,500/ - ಗಳು ಮಾತ್ರ.
ಸಮ್ಮೇಳನವನ್ನು ಯಾವುದೇ ಲಾಭ ಮತ್ತು ವಾಣಿಜ್ಯ ಉದ್ದೇಶಗಳಿಲ್ಲದೆ ಆಯೋಜಿಸಲಾಗುತ್ತಿದೆ. ನಿರಾತಂಕ ಸಂಸ್ಥೆಯು ನೋಂದಾಯಿತ ಸಂಸ್ಥೆಯಾಗಿದ್ದು, 80G ಅಡಿಯಲ್ಲಿ ಮಾನ್ಯತೆಯನ್ನು ಪಡೆದಿದೆ. ನೀವು ನೀಡುವ ದೇಣಿಗೆಗೆ ತೆರಿಗೆ ವಿನಾಯಿತಿ ಇರುತ್ತದೆ. ಈ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಸಹೃದಯಿ ಕನ್ನಡಿಗರು ದೇಣಿಗೆ ನೀಡುವುದರ ಮೂಲಕ ಸಹಕರಿಸಬೇಕಾಗಿ ವಿನಂತಿ.

ಜಾಹೀರಾತು / ಪ್ರಾಯೋಜಕತ್ವ / ದೇಣಿಗೆ / ನೋಂದಣಿ
ಶುಲ್ಕವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ವರ್ಗಾವಣೆ / ಜಮಾ ಮಾಡಬಹುದು: ಬ್ಯಾಂಕ್ ವಿವರ:
Nirathanka ಖಾತೆ ಸಂಖ್ಯೆ: 04862010027661 (ಉಳಿತಾಯ ಖಾತೆ) IFSC ಕೋಡ್: CNRB0010486 ಕೆನರಾ ಬ್ಯಾಂಕ್ ಡಾ. ಅಂಬೇಡ್ಕರ್ ಕಾಲೇಜು ಬ್ರಾಂಚ್, ಮಲ್ಲತ್ತಹಳ್ಳಿ, ಬೆಂಗಳೂರು-560056. ಸೂಚನೆ: ಚೆಕ್/ಡಿ.ಡಿ. ಅನ್ನು 'Nirathanka' ಹೆಸರಿನಲ್ಲಿ ನೀಡಬೇಕು. |
ಹಿಂದಿನ ಸಮ್ಮೇಳನಗಳ ಕಿರುನೋಟ
ಹಿಂದಿನ ಸಮ್ಮೇಳನಗಳ ಮಾನವ ಸಂಪನ್ಮೂಲ ಪ್ರತಿಭಾ ಪ್ರಶಸ್ತಿ ಪುರಸ್ಕೃತರು
ಸಾಧನೆ ಸಾಧಕರ ಸಾಧಾರಣ ಕಾಯಕ. ಸಾಧನೆಗಾಗಿ ಸಾಧಿಸುವುದು ಸಾಧಕರ ಗುರಿಯಲ್ಲ. ಆದರೆ, ಆ ಸಾಧನೆ ಮುಂದಿನ ಜನಾಂಗಕ್ಕೆ ಪ್ರೇರಣೆ ಮತ್ತು ದಿಕ್ಸೂಚಿ. ಸಾಧಕರನ್ನು ನೋಡಿ, ವೃತ್ತಿ ಮತ್ತು ಜೀವನ ರೂಪಿಸಿಕೊಳ್ಳುವರು ಅನೇಕರು. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಧಕರನ್ನು ಅವರ ಸೇವೆ ಮತ್ತು ಕೊಡುಗೆಗಳ ಆಧಾರದ ಮೇಲೆ ಗುರುತಿಸಿ ಸನ್ಮಾನಿಸುವ ಪುರಸ್ಕಾರವೇ 'ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ'.
|
|