ಈ ಸಮ್ಮೇಳನವನ್ನು ಯಾವುದೇ ಲಾಭ ಮತ್ತು ವಾಣಿಜ್ಯ ಉದ್ದೇಶಗಳಿಲ್ಲದೆ ಆಯೋಜಿಸಲಾಗುತ್ತಿದೆ. ಸಂಗ್ರಹವಾದ ದೇಣಿಗೆ ಮತ್ತು ವೆಚ್ಚಗಳ ಸಂಪೂರ್ಣವಾದ ಮಾಹಿತಿಯನ್ನು ನಿರಾತಂಕ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಸೂಕ್ತ ದೇಣಿಗೆಯನ್ನು ನೀಡಿದವರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು. ಈ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಸಮಾನ ಮನಸ್ಕರು ದೇಣಿಗೆ ನೀಡುವುದರ ಮೂಲಕ ಸಹಕರಿಸಬೇಕಾಗಿ ವಿನಂತಿ.
![]()
|
ಪ್ರಾಯೋಜಕತ್ವದ ವಿವರ
ಪ್ಲಾಟಿನಂ (8 ಜನರಿಗೆ ಮಾತ್ರ) ರೂ. 75,000/- |
ಗೋಲ್ಡ್ (6 ಜನರಿಗೆ ಮಾತ್ರ) ರೂ. 50,000/- |
ಸಿಲ್ವರ್ (4 ಜನರಿಗೆ ಮಾತ್ರ) ರೂ. 30,000/- |
ಈವೆಂಟ್ ಸ್ಪಾನ್ಸರ್ (3 ಜನರಿಗೆ ಮಾತ್ರ) ರೂ. 25,000/- |
ಕಂಚು (3 ಜನರಿಗೆ ಮಾತ್ರ) ರೂ. 20,000/- |
ಕ್ರ.ಸಂ. |
ಲಾಭಗಳು |
ಪ್ಲಾಟಿನಂ |
ಗೋಲ್ಡ್ |
ಸಿಲ್ವರ್ |
ಈವೆಂಟ್ |
ಕಂಚು |
1 |
ಪ್ರಾಯೋಜಕರ ಹೆಸರು ಸಮ್ಮೇಳನದ ಅಧಿಕೃತ ಭಾಗವಾಗಿರುತ್ತದೆ |
ಓಕೆ |
- |
- |
- |
- |
2 |
ಸಮ್ಮೇಳನಕ್ಕೆ ಸಂಬಂಧಿಸಿದ ಎಲ್ಲಾ ಪ್ರಚಾರಗಳಲ್ಲಿನ ಸಾಮಗ್ರಿಗಳಲ್ಲಿ ಅತ್ಯಂತ ಪ್ರಮುಖವಾದ ಮುದ್ರಣ |
ಓಕೆ |
ಓಕೆ |
- |
- |
- |
3 |
ಸಮ್ಮೇಳನದ ಪ್ರಮುಖವಾದ ಬ್ಯಾನರ್ ನಲ್ಲಿ ಜಾಹೀರಾತು |
ಓಕೆ |
ಓಕೆ |
ಓಕೆ |
ಓಕೆ |
- |
4 |
ಪ್ರಾಯೋಜಕರ ಹೆಸರು ಈವೆಂಟ್ ನ ಅಧಿಕೃತ ಭಾಗವಾಗಿರುತ್ತದೆ |
- |
- |
- |
ಓಕೆ |
- |
5 |
ಸಮ್ಮೇಳನದಲ್ಲಿನ ಇತರೆ ಬ್ಯಾನರ್ ಗಳಲ್ಲಿ ಜಾಹೀರಾತು |
- |
- |
- |
- |
ಓಕೆ |
6 |
ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ |
8 ಜನರಿಗೆ |
6 ಜನರಿಗೆ |
4 ಜನರಿಗೆ |
3 ಜನರಿಗೆ |
3 ಜನರಿಗೆ |