ದೇಣಿಗೆ ಸಂಗ್ರಹ
ಮಾನವ ಸಂಪನ್ಮೂಲ & ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರು ಜೊತೆಗೂಡಿ, ನಿರಾತಂಕ ಸ್ವಯಂ ಸೇವಾ ಸಂಸ್ಥೆಯು ತೃತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ 2019 ಅನ್ನು 16 ನವೆಂಬರ್, 2019 ರಂದು ಹೋಟೆಲ್ ಕ್ಯಾಪಿಟೊಲ್ ನಲ್ಲಿ ಆಯೋಜಿಸುತ್ತಿದೆ.
ಸಮ್ಮೇಳನವನ್ನು ಯಾವುದೇ ಲಾಭದ ಉದ್ದೇಶವಿಲ್ಲದೆ ಆಯೋಜಿಸಲಾಗುತ್ತಿದ್ದು, ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವವರನ್ನು ಗೌರವಪೂರ್ಣವಾಗಿ ಆಹ್ವಾನಿಸಲಾಗುತ್ತದೆ. ಒಮ್ಮೊಮ್ಮೆ ಕೆಲವೊಂದು ಸಂಘಟಿತ ಕಾರ್ಯಗಳನ್ನು ನಡೆಸಬೇಕಾದಾಗ ಪಾರದರ್ಶಕವಾಗಿ ನಡೆಸಿದರೆ ಸಂಘಟನೆಯಲ್ಲಿ ಕೈ ಜೋಡಿಸಿದವರಿಗೂ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದು ಎಂಬ ಭಾವನೆಯೊಂದಿಗೆ ಸಮ್ಮೇಳನಕ್ಕೆ ಸಂಗ್ರಹವಾಗುವ ಹಣದ ಲೆಕ್ಕವನ್ನು ಅಂತರ್ಜಾಲದಲ್ಲಿ (Website) ಪ್ರಕಟಿಸುವ ನಿರ್ಧಾರವನ್ನು ನಿರಾತಂಕ ಸಂಸ್ಥೆ ತೆಗೆದುಕೊಂಡಿರುತ್ತದೆ. ಪ್ರತಿಯೊಂದು ರೂಪಾಯಿಯ ಹಣದ ಖರ್ಚು / ದೇಣಿಗೆ ಎಲ್ಲವನ್ನೂ ಅಂತರ್ಜಾಲದಲ್ಲಿ (Website) ಪ್ರಕಟಿಸಲಾಗುವುದು. ಸಕ್ರಿಯವಾಗಿ ತೊಡಗಿಕೊಂಡಿರುವ ಎಲ್ಲರ ಸಮ್ಮುಖದಲ್ಲಿ ಸಮ್ಮೇಳನಕ್ಕೆ ಖರ್ಚು ವೆಚ್ಚಗಳ ವಿವರಗಳನ್ನು ಸಭೆ ಸೇರಿ ಮಂಡಿಸಲಾಗುವುದು. ಈ ನಿಟ್ಟಿನಲ್ಲಿ ಸಮ್ಮೇಳನಕ್ಕೆ ಸಮಾನ ಮನಸ್ಕರು ದೇಣಿಗೆ ನೀಡುವುದರ ಮೂಲಕ ಸಹಕರಿಸಬೇಕಾಗಿ ವಿನಂತಿ.

ಮಾನವ ಸಂಪನ್ಮೂಲ ವೃತ್ತಿನಿರತರಿಗೆ ತಲಾ ರೂ. 1000/- ಗಳು ಮಾತ್ರ.
ವಿದ್ಯಾರ್ಥಿಗಳಿಗೆ ತಲಾ ರೂ. 750/- ಗಳು ಮಾತ್ರ.
ಇದಕ್ಕಿಂತ ಹೆಚ್ಚಿನ ಹಣವನ್ನು ನೀಡಬಯಸುವವರು ದೇಣಿಗೆಯ ರೂಪದಲ್ಲಿ ನೀಡಬಹುದಾಗಿದೆ.

ಜಾಹೀರಾತು / ಪ್ರಾಯೋಜಕತ್ವ / ದೇಣಿಗೆ / ನೋಂದಣಿ ಶುಲ್ಕವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ವರ್ಗಾವಣೆ / ಜಮಾ ಮಾಡಬಹುದು: