ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದೂ ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದಾಗಿರುವುದರಿಂದ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ.
ಆಯ್ಕೆಗೊಂಡ ಲೇಖನಗಳಿಗೆ ಬಹುಮಾನವನ್ನು ನೀಡಲಾಗುವುದು. ಪ್ರಥಮ ಬಹುಮಾನ - ರೂ. 10,000/- ದ್ವಿತೀಯ ಬಹುಮಾನ - ರೂ. 5,000/- ತೃತೀಯ ಬಹುಮಾನ - ರೂ. 2500/- ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 10-10-2024. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected] ಸುಮಾರು 1500 ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು. ಜಾಹೀರಾತು ನೀಡಲು ಕೊನೆಯ ದಿನಾಂಕ : 05-10-2024 ಜಾಹೀರಾತು ದರಪಟ್ಟಿ 1) ಪೂರ್ಣ ಪುಟ (ಬ್ಲಾಕ್ & ವೈಟ್) - ರೂ. 50,000/- 2) ಅರ್ಧ ಪುಟ (ಬ್ಲಾಕ್ & ವೈಟ್) - ರೂ. 25,000/- 3) ಪೂರ್ಣ ಪುಟ (ಕಲರ್) - ರೂ. 1,00,000/- 4) ಅರ್ಧ ಪುಟ (ಕಲರ್) - ರೂ. 50,000/- ಮುಖ್ಯ ಅಗತ್ಯತೆಗಳು
ಘೋಷಣೆ ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
ಲೇಖನ ಸಲ್ಲಿಕೆ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ನಿರಾತಂಕ ನಂ. 326, 2ನೇ ಮಹಡಿ, ಕೆನರಾ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಎದುರು, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560 056 ದೂ : 8088433026, 8073067542. Web : www.hrkancon.com, www.niratanka.org
0 Comments
Leave a Reply. |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |