ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಪ್ರೋತ್ಸಾಹಿಸುವುದೂ ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದಾಗಿರುವುದರಿಂದ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಉತ್ತಮ ಲೇಖನಗಳನ್ನು ಆಹ್ವಾನಿಸಲಾಗುತ್ತಿದೆ.
ಆಯ್ಕೆಗೊಂಡ ಲೇಖನಗಳಿಗೆ ಬಹುಮಾನವನ್ನು ನೀಡಲಾಗುವುದು. ಪ್ರಥಮ ಬಹುಮಾನ - ರೂ. 10,000/- ದ್ವಿತೀಯ ಬಹುಮಾನ - ರೂ. 5,000/- ತೃತೀಯ ಬಹುಮಾನ - ರೂ. 2500/- ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.
0 Comments
ಶ್ರೀಯುತ ಟಿ.ಎಸ್. ಅನಂತರಾಮ್ ಯೂನಿಯನ್ ಅಡ್ವೊಕೇಟ್, ಬೆಂಗಳೂರು ಶ್ರೀಯುತ ಟಿ.ಎಸ್. ಅನಂತರಾಮ್ ರವರು ದಿನಾಂಕ: 22-01-2024 ರಂದು ವಿಧಿವಶರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಅಗಲಿಕೆ ಕಾರ್ಮಿಕ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ.
ಏಳನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2023ರ ಅಂಗವಾಗಿ ದೇಣಿಗೆ ಸಂಗ್ರಹಣ ಮಾಡಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮಕ್ಕೆ ಶ್ರೀಯುತರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು. ಕನ್ನಡ ಸಮ್ಮೇಳನ ಅತ್ಯಂತ ಯಶಸ್ವಿಯಾಗಲು ಇವರು ತುಂಬು ಹೃದಯದ ಸಹಕಾರ ನೀಡಿದ್ದರು. ಇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಎಲ್ಲರ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ರಮೇಶ ಎಂ.ಎಚ್. ಸಂಸ್ಥಾಪಕ ಕಾರ್ಯದರ್ಶಿ ನಿರಾತಂಕ Greetings,
We are delighted to announce that Mr. Robert Cutinha, who previously served as the Chairman of the NIPM-Karnataka Chapter, has achieved a remarkable milestone by being elected as the National Council Member of the prestigious National Institute of Personnel Management (NIPM). This appointment reflects his exceptional dedication and expertise in the field of personnel management. It's a remarkable achievement, and we extend our best wishes to him. Best regards, Ramesha M.H Nirathanka www.niratanka.org www.mhrspl.com www.nirutapublications.org www.rameshniratanka.com Follow HR Learning Academy WhatsApp Channel by clicking the below link: https://whatsapp.com/channel/0029Va4vHVm1CYoX8FwvPZ1h Greetings,
We are delighted to announce that PR Basavaraju, who previously served as the Chairman of the NIPM-Karnataka Chapter, has achieved a remarkable milestone by being elected as the National General Secretary of the prestigious National Institute of Personnel Management (NIPM). we extend our best wishes to him. Best regards, Ramesha M.H Nirathanka www.niratanka.org www.mhrspl.com www.nirutapublications.org www.rameshniratanka.com Follow HR Learning Academy WhatsApp Channel by clicking the below link: https://whatsapp.com/channel/0029Va4vHVm1CYoX8FwvPZ1h ಕನ್ನಡ ಸಮ್ಮೇಳನದ ಈ ಗ್ರೂಪ್ ನಲ್ಲಿ ಕೆಲವು ಶಿಷ್ಠಾಚಾರ ಪಾಲಿಸಲು ಮನವಿ.
ವಂದನೆಗಳೊಂದಿಗೆ ರಮೇಶ ಎಂ.ಎಚ್. ನಿರಾತಂಕ |
Categories
All
Archives
May 2024
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |