Follow the Human Resources Kannada Conference channel on WhatsApp:
https://whatsapp.com/channel/0029Va56KXDFy724FG4FIh0l
0 Comments
ಶ್ರೀಯುತ ಟಿ.ಎಸ್. ಅನಂತರಾಮ್ ಯೂನಿಯನ್ ಅಡ್ವೊಕೇಟ್, ಬೆಂಗಳೂರು ಶ್ರೀಯುತ ಟಿ.ಎಸ್. ಅನಂತರಾಮ್ ರವರು ದಿನಾಂಕ: 22-01-2024 ರಂದು ವಿಧಿವಶರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಅಗಲಿಕೆ ಕಾರ್ಮಿಕ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ತುಂಬಲಾಗದ ನಷ್ಟವಾಗಿದೆ.
ಏಳನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2023ರ ಅಂಗವಾಗಿ ದೇಣಿಗೆ ಸಂಗ್ರಹಣ ಮಾಡಲು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೆವು. ಈ ಕಾರ್ಯಕ್ರಮಕ್ಕೆ ಶ್ರೀಯುತರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು. ಕನ್ನಡ ಸಮ್ಮೇಳನ ಅತ್ಯಂತ ಯಶಸ್ವಿಯಾಗಲು ಇವರು ತುಂಬು ಹೃದಯದ ಸಹಕಾರ ನೀಡಿದ್ದರು. ಇವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಎಲ್ಲರ ಪರವಾಗಿ ದೇವರಲ್ಲಿ ಪ್ರಾರ್ಥಿಸುತ್ತೇವೆ. ರಮೇಶ ಎಂ.ಎಚ್. ಸಂಸ್ಥಾಪಕ ಕಾರ್ಯದರ್ಶಿ ನಿರಾತಂಕ |
Categories
All
Archives
January 2025
Human Resource Kannada Conference50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |