|
ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ವೃತ್ತಿನಿರತರ ಜೊತೆಗೂಡಿ, ನೋಂದಾಯಿತ ನಿರಾತಂಕ ಸ್ವಯಂ ಸೇವಾ ಸಂಸ್ಥೆಯು ಏಳನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ 2023 ಅನ್ನು 4ನೇ ನವೆಂಬರ್, 2023ರಂದು ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿನ 'ದಿ ಚಾನ್ಸೆರಿ ಪೆವಿಲಿಯನ್ ' ಹೋಟೆಲ್ ನಲ್ಲಿ ಆಯೋಜಿಸಲಾಗಿತ್ತು.
ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಅಗಾಧ ಸಾಧನೆಗೈದ ಹಿರಿಯ ಮತ್ತು ಕಿರಿಯ ಮಾನವ ಸಂಪನ್ಮೂಲ ಸಾಧಕರಿಗೆ ಹಾಗೂ ಕಾನೂನು ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ ಹಾಗೂ ಮಹಿಳಾ ಸಬಲೀಕರಣ ಪ್ರಶಸ್ತಿಗಳನ್ನು ಆಯ್ಕೆಗೊಂಡ ಕೆಲವು ಪ್ರತಿಷ್ಠಿತ ಕಂಪನಿಗಳಿಗೆ ನೀಡಿ ಗೌರವಿಸಲಾಯಿತು. ಮಾನವ ಸಂಪನ್ಮೂಲ ಕ್ಷೇತ್ರದ ಹಿರಿಯ ಸಾಧಕ ಪ್ರಶಸ್ತಿ – 2023 1. ಪ್ರಕೃತಿ ಶೆಟ್ಟಿ, ನಿರ್ದೇಶಕರು, ಮಾನವ ಸಂಪನ್ಮೂಲ, ಟಿ ಇ ಕನೆಕ್ಟಿವಿಟಿ 2. ಶ್ರೀ ನರಸಿಂಹ ಮೂರ್ತಿ ಟಿ., ಉಪಾಧ್ಯಕ್ಷರು, ಮಾನವ ಸಂಪನ್ಮೂಲ ಮತ್ತು ಸುಸ್ಥಿರತೆ, ಆಟೊಲಿವ್ ಇಂಡಿಯಾ ಪ್ರೈ.ಲಿ. 3. ಶ್ರೀ ಸಂತೋಷ್ ರಾವ್, ಸಹ ಉಪಾಧ್ಯಕ್ಷರು, ಮಾನವ ಸಂಪನ್ಮೂಲ, ಟೊಯೊಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈ.ಲಿ. ಕಾನೂನು ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕ ಪ್ರಶಸ್ತಿ – 2023 1. ಶ್ರೀ ಪ್ರಶಾಂತ್ ಬಿ.ಕೆ., ಅಡ್ವೊಕೇಟ್ & ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್, ಸಿಸಿಐ ಲೀಗಲ್ 2. ಡಾ. ನಂದೀಶ್ ವಿ. ಹಿರೇಮಠ, ಪ್ರೊಫೆಸರ್, ಜಗದೀಶ್ ಶೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ & ರಿಜಿಸ್ಟ್ರಾರ್, ವಿಜಯ್‌ಭೂಮಿ ಯೂನಿವರ್ಸಿಟಿ ಕರ್ಜತ್, ಗ್ರೇಟರ್ ಮುಂಬೈ ಮಾನವ ಸಂಪನ್ಮೂಲ ಕ್ಷೇತ್ರದ ಕಿರಿಯ ಸಾಧಕ ಪ್ರಶಸ್ತಿ – 2023 1. ಶ್ರೀ ವಿ. ಶ್ರೀನಿವಾಸ, ಘಟಕ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ವಿಪ್ರೊ ಇನ್‌ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್ 2. ಶ್ರೀ ಜಗದೀಶ್ ಟಿ ನಾಯ್ಕ, ಉಪ ಪ್ರಧಾನ ವ್ಯವಸ್ಥಾಪಕರು, ಮಾನವ ಸಂಪನ್ಮೂಲ, ಆಡಳಿತ ಮತ್ತು ಸುರಕ್ಷತೆ, ಇಂಡೋ ಸ್ಪ್ಯಾನಿಷ್ ಟೇಸ್ಟಿ ಫುಡ್ಸ್ ಪ್ರೈ.ಲಿ. 3. ಶ್ರೀ ವಿಶ್ವನಾಥ್ ಬಿ.ಇ, ವ್ಯವಸ್ಥಾಪಕರು, ಮಾನವ ಸಂಪನ್ಮೂಲ ಮತ್ತು ಔದ್ಯೋಗಿಕ ಸಂಬಂಧಗಳು, ನೈಡೆಕ್ ಇಂಡಸ್ಟ್ರಿಯಲ್ ಆಟೋಮೇಷನ್ ಇಂಡಿಯಾ ಪ್ರೈ.ಲಿ. 4. ಶ್ರೀ ಶಿವಾನಂದ ಅತ್ತಿವಾಳೆ, ಮುಖ್ಯಸ್ಥರು, ಔದ್ಯೋಗಿಕ ಸಂಬಂಧಗಳು, ವೋಲ್ವೊ ಸಿಇ ಇಂಡಿಯಾ ಪ್ರೈ.ಲಿ. ಸಿಎಸ್‍ಆರ್ ಉತ್ಕೃಷ್ಟತೆಯ ಪ್ರಶಸ್ತಿ – 2023 1. ಹಿಟಾಚಿ ರೈಲ್ ಎಸ್‌ಟಿಎಸ್ 2. ಫೆಡರಲ್ ಮೊಗಲ್ ಗೊಯೆಟ್ಸ್ (ಇಂಡಿಯಾ) ಲಿಮಿಟೆಡ್ 3. ರಿಟ್ಟಾಲ್ ಪ್ರೈವೇಟ್ ಲಿಮಿಟೆಡ್ ಮಹಿಳಾ ಸಬಲೀಕರಣ ಪ್ರಶಸ್ತಿ – 2023 1. ಆಟೋಲಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 2. ಪಾರ್ಸನ್ಸ್ ನ್ಯೂಟ್ರಿಶನಲ್ಸ್ ಪ್ರೈವೇಟ್ ಲಿಮಿಟೆಡ್ 3. ನಿಖಿತ ಬಿಲ್ಡ್-ಟೆಕ್ ಪ್ರೈವೇಟ್ ಲಿಮಿಟೆಡ್
0 Comments
|
Categories
All
Archives
January 2025
HR BooksSocial Work Books |
RSS Feed