HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ನಾಲ್ಕನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2020 ರ ಪ್ರಥಮ ಪೂರ್ವಭಾವಿ ಸಭೆ

7/27/2020

2 Comments

 
ಪ್ರಥಮ ಪೂರ್ವಭಾವಿ ಸಭೆಯ ನಡಾವಳಿಗಳು
ದಿನಾಂಕ: 25-07-2020

 
ಸಭೆಯಲ್ಲಿ ಹಾಜರಿದ್ದ ಸದಸ್ಯರು:-
  1. ಡಾ. ನಂದೀಶ್ ವಿ. ಹಿರೇಮಠ್
  2. ಡಾ. ಜಿ.ಪಿ. ನಾಯಕ್
  3. ಶ್ರೀ ರವಿಸತ್ಯಕುಮಾರ್
  4. ಡಾ. ಬಿ.ಕೆ. ಕೆಂಪೇಗೌಡ
  5. ಶ್ರೀ ಶೇಖರ್ ಜಿ.ಎನ್.
  6. ಶ್ರೀ ಪ್ರಕಾಶ್ ಆರ್.ಎಂ.
  7. ಶ್ರೀ ಜಗದೀಶ್ ಶೇಖರ್ ನಾಯಕ್
  8. ಶ್ರೀ ಜಯರಾಮ್
  9. ಶ್ರೀ ಪಂಚಾಕ್ಷರಯ್ಯ
  10. ಶ್ರೀ ರಮೇಶ ಎಂ.ಎಚ್.
  11. ಶ್ರೀ ಗಂಗಾಧರ ರೆಡ್ಡಿ ಎನ್.
  12. ಡಾ. ನಾಗರಾಜ್ ನಾಯಕ್
  13. ಶ್ರೀ ಕಿರಣ್ ಕುಮಾರ್
  14. ಶ್ರೀ ಮಧುಕುಮಾರ್
  15. ಶ್ರೀ ಮಂಜುನಾಥ
Online ಸಭೆಯಲ್ಲಿ ಚರ್ಚಿಸಲಾದ ವಿಷಯಗಳು :-
  1. ಈ ಬಾರಿ ಸಮ್ಮೇಳನ ಆಯೋಜಿಸಬೇಕೆ ಬೇಡವೇ ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ಹಾಜರಿದ್ದ ಬಹುಪಾಲು ಸದಸ್ಯರು ಸಮ್ಮೇಳನ ನಡೆಸಬೇಕೆಂದು ಒಪ್ಪಿಗೆ ಸೂಚಿಸಿದ್ದರಿಂದ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು. ಸಮ್ಮೇಳನ 1 ದಿನ ಅಥವಾ 2 ದಿನ ನಡೆಸಬೇಕೇ ಎಂಬುದರ ಕುರಿತಾಗಿ ಚರ್ಚೆ ಮಾಡಲಾಯಿತು. ಇದರ ಕುರಿತಾಗಿ ಮುಂದಿನ ದಿನಗಳಲ್ಲಿ ತೀರ್ಮಾನಕ್ಕೆ ಬರಲು ನಿರ್ಧರಿಸಲಾಯಿತು.
  2. ಶ್ರೀ ನಂದೀಶ್ ವಿ. ಹಿರೇಮಠ್ ರವರು 2 ದಿನ ಮಧ್ಯಾಹ್ನದ ನಂತರ ಕಾರ್ಯಕ್ರಮ ಆಯೋಜಿಸಿದರೆ ಒಳಿತು ಎಂಬ ಸಲಹೆಯನ್ನು ನೀಡಿದ್ದಾರೆ. 
  3. ಈ ಬಾರಿ Online ನಲ್ಲಿ ಸಮ್ಮೇಳನ ಆಯೋಜಿಸಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಎಲ್ಲರಿಗೂ ತಲುಪುವಂತೆ ಮಾಡಬೇಕೆಂದು ಶ್ರೀ ಪ್ರಕಾಶ್, ಶ್ರೀ ಶೇಖರ್ ರವರು ಸಲಹೆ ನೀಡಿದರು. ಶ್ರೀ ಕೆಂಪೇಗೌಡ ರವರು ಈ ಬಾರಿ ಕೊರೋನ ಇರುವ ಕಾರಣದಿಂದಾಗಿ ಸಮ್ಮೇಳನಕ್ಕೆ ದೇಣಿಗೆ ಹೊಂದಿಸುವುದನ್ನು ಗಮನದಲ್ಲಿಟ್ಟುಕೊಂಡು ಸಮ್ಮೇಳನದ ರೂಪುರೇಷೆ ತಯಾರಿಸಬೇಕೆಂದು ಸಲಹೆ ನೀಡಿದರು. 
  4. ಸರ್ಕಾರ ಅನುಮತಿ ನೀಡಿರುವ ಮಿತಿಯೊಳಗೆ ಚಿಕ್ಕದಾದ ಜಾಗದಲ್ಲಿ Social Distancing ಅನ್ನು ಗಮನದಲ್ಲಿರಿಸಿಕೊಂಡು ಸಮ್ಮೇಳನ ಆಯೋಜಿಸಬೇಕೆಂದು ಶ್ರೀ ಜಿ.ಪಿ. ನಾಯಕ್ ರವರು ಸಲಹೆ ನೀಡಿದರು. 
  5. Virtual platform ಕುರಿತಾಗಿ ಶ್ರೀ ನಂದೀಶ್ ವಿ. ಹಿರೇಮಠ್ ರವರು ಮುಂದಿನ ಸಭೆಯ ಒಳಗಾಗಿ ತಿಳಿದುಕೊಂಡು ಅದಕ್ಕೆ ತಗಲುವ ವೆಚ್ಚ ಹಾಗೂ Virtual platform ನಲ್ಲಿರುವ ವಿಷೇಷತೆ ಕುರಿತು ತಂಡದ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ. 
  6. ಶ್ರೀ ಪ್ರಕಾಶ್, ಶ್ರೀ ಕೆಂಪೇಗೌಡ, ಶ್ರೀ ನಂದೀಶ್ ವಿ. ಹಿರೇಮಠ್ ಹಾಗೂ ಶ್ರೀ ಮಂಜುನಾಥ ರವರು ಕಾರ್ಯಕ್ರಮ ಮತ್ತು ತಾಂತ್ರಿಕ ರೂಪುರೇಷೆ ಯಾವ ರೀತಿ ಇರಬೇಕೆಂಬುದನ್ನು ಯೋಚಿಸಿ ಮುಂದಿನ ಸಭೆಯ ಹೊತ್ತಿಗೆ ಸದಸ್ಯರಿಗೆ ಮಾಹಿತಿ ನೀಡಲು ಒಪ್ಪಿಕೊಂಡರು. ಇವರೊಂದಿಗೆ ಶ್ರೀ ನಂದೀಶ್ ವಿ. ಹಿರೇಮಠ್ ರವರು ಕಾರ್ಯನಿರ್ವಹಿಸುವುದಾಗಿ ಒಪ್ಪಿಕೊಂಡರು. 
  7. ಸಮ್ಮೇಳನಕ್ಕೆ ದೇಣಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ಶ್ರೀ ಜಗದೀಶ್ ಶೇಖರ್ ನಾಯಕ್, ಶ್ರೀ ಪಂಚಾಕ್ಷರಯ್ಯ ಹಾಗೂ ಶ್ರೀ ರಮೇಶ ಎಂ.ಎಚ್. ರವರು ತೆಗೆದುಕೊಂಡಿದ್ದಾರೆ ಹಾಗೂ ಮುಂದಿನ ಸಭೆಯ ಹೊತ್ತಿಗೆ ಸಮ್ಮೇಳನದ ವಿವಿಧ ಕಾರ್ಯಕ್ರಮಗಳಿಗೆ ತಗಲುವ ಸಂಪೂರ್ಣ ವೆಚ್ಚದ ಮಾಹಿತಿ ನೀಡಲಿದ್ದಾರೆ. ಯಾವ ಯಾವ ಕಾರ್ಖಾನೆಗಳು ಹಾಗೂ ವಲಯಗಳು (Pharma, Insurance) ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ. ಅವುಗಳಿಂದ ನಿಧಿ ಸಂಗ್ರಹಣೆ ಮಾಡಲು ರೂಪುರೇಷೆ ಸಿದ್ಧಗೊಳಿಸಲಾಗುವುದು. 
  8. ಮುಂದಿನ ಸಭೆಯ ಹೊತ್ತಿಗೆ ಸದಸ್ಯರು ತಮ್ಮ ತಮ್ಮ ಕಡೆಯಿಂದ ಎಷ್ಟು ನಿಧಿ ಸಂಗ್ರಹಣೆ ಮಾಡಬಹುದು ಎಂಬುದನ್ನು ಗೌಪ್ಯವಾಗಿ ಅಥವಾ ಗುಂಪಿನಲ್ಲಿ ತಿಳಿಸಿದಲ್ಲಿ ಸಮ್ಮೇಳನದ Budget ಅನ್ನು ಮಾಡಲು ಅನುಕೂಲವಾಗುವುದು. ಸದಸ್ಯರು ಇಷ್ಟಪಟ್ಟಲ್ಲಿ ಮಾತ್ರ ಈ ಮಾಹಿತಿ ನೀಡಬಹುದು. 
  9. ಸಮ್ಮೇಳನದ Theme ಅನ್ನು ರೂಪಿಸಲು ಶ್ರೀ ಜಿ.ಪಿ. ನಾಯಕ್, ಶ್ರೀ ಶೇಖರ್ ಜಿ.ಎನ್., ಶ್ರೀ ನಾಗರಾಜ್ ನಾಯಕ್ ಹಾಗೂ ಶ್ರೀ ಜಯರಾಮ್ ರವರು ಮುಂದಿನ ಸಭೆಯ ಹೊತ್ತಿಗೆ ಸದಸ್ಯರಿಗೆ ಮಾಹಿತಿ ನೀಡಲಿದ್ದಾರೆ. 
  10. ಸಮ್ಮೇಳನದ Proceedings ಹಾಗೂ ಪ್ರಕಾಶನಕ್ಕೆ ಸಂಬಂಧಿಸಿದ ವಿಷಯಗಳ ಕುರಿತಾಗಿ ಶ್ರೀ ಗಂಗಾಧರ ರೆಡ್ಡಿ, ಶ್ರೀ ಮಧುಕುಮಾರ್ ಹಾಗೂ ಶ್ರೀ ಕಿರಣ್‍ ಕುಮಾರ್ ರವರು ಮುಂದಿನ ಸಭೆಯ ಹೊತ್ತಿಗೆ ರೂಪುರೇಷೆ ಸಿದ್ಧಗೊಳಿಸಲಿದ್ದಾರೆ.  
  11. ಕನ್ನಡ ಮಾನವ ಸಮ್ಮೇಳನ ನವೆಂಬರ್ ನಲ್ಲಿ ಆಯೋಜಿಸುವವರೆಗೂ ಪೂರ್ವಭಾವಿ ಸಭೆಗಳನ್ನು ಈ ಕೆಳಕಂಡ ಕಾಲಾವಧಿಯಲ್ಲಿ ಆಯೋಜಿಸಬೇಕೆಂದು ಚರ್ಚಿಸಲಾಯಿತು. ಸೆಪ್ಟೆಂಬರ್ 30 ರವರೆಗೆ ಪ್ರತಿ 15 ದಿನಕ್ಕೊಮ್ಮೆ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು Online ಸಭೆ ಸೇರುವ ಮುಖಾಂತರ ಸಮ್ಮೇಳನದ ತಯಾರಿಯನ್ನು ಪರಾಮರ್ಶಿಸುವುದು. ತಯಾರಿಯ ಪ್ರಗತಿ ನೋಡಿಕೊಂಡು ಅಕ್ಟೋಬರ್ 1 ರಿಂದ ಪ್ರತಿ ವಾರಕ್ಕೊಮ್ಮೆ ತಯಾರಿಯ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗುವುದು. 
ಸಮ್ಮೇಳನಕ್ಕೆ ಸಂಬಂಧಿಸಿದಂತೆ ಈ ಗುಂಪಿನಲ್ಲಿ ಮುಕ್ತವಾಗಿ ಸದಸ್ಯರೆಲ್ಲರೂ ಪಾಲ್ಗೊಂಡು ತಮ್ಮ ತಮ್ಮ ಅನಿಸಿಕೆ, ಸಲಹೆಗಳನ್ನು ವಿನೂತನ ಯೋಜನೆಗಳನ್ನು ನೀಡಬೇಕಾಗಿ ಕೋರುತ್ತೇವೆ.
 
ಮುಂದಿನ ಸಭೆಯನ್ನು ಆಗಸ್ಟ್ 8, 2020 ರ ಸಂಜೆ 6.00 ಗಂಟೆಗೆ ನಿಗದಿಪಡಿಸಲಾಗಿದೆ.
 
ವಂದನೆಗಳೊಂದಿಗೆ
ರಮೇಶ ಎಂ.ಎಚ್.
ನಿರಾತಂಕ
www.hrkancon.com

2 Comments
Cody Lang link
11/3/2022 12:10:16 am

Any man fall card cell. Seven college trip call many machine. Sport sure including left.
Democratic matter exist tend. Line why president catch.
This often similar job within shake. Wall from other.

Reply
BigMouseWorld link
9/23/2024 11:19:51 am

Hello mate great blog

Reply



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    Awards 2023
    Awards 2024
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    January 2025
    May 2024
    January 2024
    November 2023
    September 2023
    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture

    Human Resource Kannada Conference

    Join WhatsApp Channel

    Picture
    More Details

    Picture
    WhatsApp Group

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now

    Niratanka

    Human Resources Kannada Conference

    Leaders Talk


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು​
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

​ಪ್ರಶಸ್ತಿಗಳ ವಿಭಾಗ

  • CSR EXCELLENCE AWARD-2024
  • THE BEST WOMEN EMPOWERMENT ORGANISATION AWARD-2024
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
  • ಪ್ರಶಸ್ತಿ ಪುರಸ್ಕೃತರು (2017-2023)​

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022
​ಕನ್ನಡ ಸಮ್ಮೇಳನ-2023
​ಕನ್ನಡ ಸಮ್ಮೇಳನ-2024

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA​

ಚಂದಾದಾರರಾಗಿ




Picture
Join Here

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2024
      • ಮಹಿಳಾ ಸಬಲೀಕರಣ ಪ್ರಶಸ್ತಿ-2024
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2024
      • ಲೇಖನಗಳಿಗಾಗಿ ಆಹ್ವಾನ-2024
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2024
    • 2023
      • ಮಹಿಳಾ ಸಬಲೀಕರಣ ಪ್ರಶಸ್ತಿ-2023
      • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ