HR KANNADA CONFERENCE
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಸಮ್ಮೇಳನ-2023
    • ಮಹಿಳಾ ಸಬಲೀಕರಣ ಪ್ರಶಸ್ತಿ-2023
    • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ತರಬೇತಿ ಕಾರ್ಯಕ್ರಮಗಳು
    • Empowering HR and IR
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಸಮ್ಮೇಳನ-2023
    • ಮಹಿಳಾ ಸಬಲೀಕರಣ ಪ್ರಶಸ್ತಿ-2023
    • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ತರಬೇತಿ ಕಾರ್ಯಕ್ರಮಗಳು
    • Empowering HR and IR
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ
www.niratanka.org

ಬದಲಾಗುತ್ತಿರುವ ಜಗತ್ತಿನಲ್ಲಿ ಮಾನವ ಸಂಪನ್ಮೂಲ ವೃತ್ತಿಯ ಪುನರ್ ಪರಿಕಲ್ಪನೆ

11/30/2019

1 Comment

 
Picture
ವಾಸುಕಿ ರಂಗನಾಥ್
ಗ್ಲೋಬಲ್ ಹೆಚ್ಆರ್ ಡೆವಲಪ್‍ಮೆಂಟ್ ಲೀಡರ್-ವೋಲ್ವೊ ಕಾರ್ ಗ್ರೂಪ್, ಗೊಥೇನ್‍ಬರ್ಗ್‍, ಸ್ವೀಡನ್

ನಿಜ, ನಾವಿಂದು ನಿರಂತರವಾಗಿ ಬದಲಾಗುತ್ತಿರುವ ಮತ್ತು ಸಂಪರ್ಕಗೊಳ್ಳುತ್ತಿರುವ ಜಗತ್ತಿನಲ್ಲಿದ್ದೇವೆ. ಇದರಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ನಮ್ಮ ಜಗತ್ತು ಬದಲಾಗುತ್ತಿರುವುದು ಸತ್ಯ. ಆದರೆ ಆ ಬದಲಾವಣೆಗಳು ಹೇಗೆ ಗೋಚರಿಸುತ್ತದೆ ಎನ್ನುವುದು ಅಸ್ಪಷ್ಟ. ಈ ಸಂದರ್ಭದಲ್ಲಿ ಪರಿಶೀಲಿಸಬೇಕಾದ ಅಂಶ-ಮಾನವ ಸಂಪನ್ಮೂಲಗಳ ಪುನರ್ ಪರಿಕಲ್ಪನೆ ಅಗತ್ಯವಿದೆಯೇ?        
ಈ ಪ್ರಶ್ನೆ ಉತ್ತರಿಸುವ ಮುನ್ನ ನಮ್ಮ ಸುತ್ತಲಿನ ಪರಿಸರದ ಅವಲೋಕನ ಮತ್ತೆ ಬದಲಾವಣೆಯ ಹಿನ್ನಲೆಯ ಪರಿಗಣನೆ ಅಗತ್ಯ. ಹಾರ್ವರ್ಡ್ ಬಿಸಿನೆಸ್‍ನ ಇತ್ತೀಚಿನ ವರದಿಯು ಕೆಲಸದ ಸ್ವರೂಪ ಬದಲಾಗುತ್ತಿರುವುದನ್ನು ಸೂಚಿಸುತ್ತದೆ. ಇದಕ್ಕೆ ಕಾರಣ ತ್ವರಿತ ತಾಂತ್ರಿಕ ಬದಲಾವಣೆ ನಿಯಂತ್ರಕ ಪ್ರಭುತ್ವಗಳು, ಜಾಗತಿಕ ಉತ್ಪನ್ನ ಮತ್ತು ಕಾರ್ಮಿಕ ಮಾರುಕಟ್ಟೆಗಳ ಬದಲಾವಣೆ ಮತ್ತು ಗಿಗ್ ಆರ್ಥಿಕತೆಯ ಶೀಘ್ರ ಹೊರಹೊಮ್ಮುವಿಕೆ ಮುಂತಾದ ಶಕ್ತಿಗಳ ಇದರಿಂದ Future of Work ಮೇಲೆ ಅತ್ಯಂತ ಪ್ರಭಾವ ಬೀರಿದೆ ಇದರ ಪರಿಣಾಮ ಮಾನವ ಸಂಪನ್ಮೂಲಗಳ ಮೇಲೆ ಹೆಚ್ಚುತಿರುವುದರಿಂದ HR ನ ಪುನರ್ ಪರಿಕಲ್ಪನೆ ಅವಶ್ಯಕ.

ಮೇಲ್ಕಂಡ ಬದಲಾವಣೆಗಳಿಂದ ಉಂಟಾಗುವ ಸವಾಲುಗಳು ಮತ್ತು ಅವಕಾಶಗಳು ಅಸ್ಪಷ್ಟ, ಅಗೋಚರ ಮತ್ತು ಕಾಂಪ್ಲೆಕ್ಸ್ ಆಗಿದ್ದೂ, ಅವನ್ನು ನಿರ್ವಯಿಸಲು ಹಲವಾರು ಸಂಸ್ಥೆಗಳು ಹಾಗೂ ಸಮಾಜದ ಎಲ್ಲಾ ಪಾಲುದಾರರು ಸಹಯೋಗದಿಂದ ಭಾಗವಹಿಸಬೇಕಾದ ಅನಿವಾರ್ಯತೆ ಇದೆ. ಈ ಸನ್ನಿವೇಶಕ್ಕೆ ಅನುಗುಣವಾಗಿ ನನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ಇತ್ತೀಚೆಗೆ ಒಂದು ಅಂತರಾಷ್ಟೀಯ ಸಂಸ್ಥೆ ಮತ್ತು Startup ಸಂಸ್ಥೆ ಜಂಟಿಯಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿತ್ತು. ಈ ಸಹಯೋಗದ ಉದ್ದೇಶ ಎರಡು ಸಂಸ್ಥೆಗಳ ಬಲ ಹಾಗೂ ವೈಶಿಷ್ಠ್ಯಗಳನ್ನು ಬುದುಗೂಡಿಸಿ ಹೊಸ ಪ್ರಯೋಗಗಳನ್ನು Market ready ಪರಿಹಾರಗಳನ್ನು ಶೀಘ್ರವಾಗಿ ಆರಂಭಿಸುವುದು.

ಒಂದು ಜಾಗತಿಕ ಸಂಸ್ಥೆಯ ಬಗ್ಗೆ ಚಿಂತಿಸಿದಾಗ ನಮ್ಮ ಕಲ್ಪನೆಗೆ ಬರುವ ಚಿತ್ರಣ-ಧೀರ್ಘಾವಧಿಯ ಇತಿಹಾಸ, ಪರಂಪರೆ ಹಾಗೂ ಬೇರೂರಿರುವ ಸಂಸ್ಕೃತಿ-ಬೃಹತ್ ಕಾರ್ಯಪಡೆ, Hierarchy ಮತ್ತು Bureaucracy. ಇದೇ ರೀತಿ Startup  ಸಂಸ್ಥೆಗಳಲ್ಲಿ Agility, ವೇಗಚುನೆ, ಕಾರ್ಯಸಿದ್ದತೆಗಳಂತ ಲಕ್ಷಣಗಳನ್ನು ಕಾಣಬಹುದು. ಹೀಗಿದ್ದಲ್ಲಿ ಈ ಮಿಲನದ ಪರಿಣಾಮವನ್ನು ಹೇಗೆ ಊಹಿಸಿಕೊಳ್ಳಬಹುದು?
ಕೆಲವೇ ಸಮಯದಲ್ಲಿ ಎರಡು ಸಂಸ್ಥೆಗಳು ಅವರ ಮೂಲ ಉದ್ದೇಶದಿಂದ ಬಹಳ ಹಿಂದೆ ಉಳಿದರು. ಎರಡು ಸಂಸ್ಥೆಗಳಿಗೆ ಸದಸ್ಯರಲ್ಲೂ ನಿರಾಶೆ ಮತ್ತು ಹತಾಶೆ ಕಂಡುಬಂತು. ಆದರೆ ಈ ಸಂಸ್ಥೆಗಳಿಗೆ ಒಂದು ಗೂಡಿ ಕೆಲಸ ಮಾಡುವುದು ಇಬ್ಬರ ಯಶಸ್ಸಿಗೂ ಅತ್ಯಗತ್ಯ. ಇದಕ್ಕೆ ಸೂಕ್ತ ಪರಿಹಾರವೇನೆಂದರೆ ಜಾಗತಿಕ ಸಂಸ್ಥೆ startup ನಂತೆ ವರ್ತಿಸುವುದು. ಈ ಸವಾಲು ಭಾರಿ ಕಷ್ಟದ ಕೆಲಸ ಹಾಗೂ ದೊಡ್ಡ ಪುನರಾವರ್ತನೆ. ಯಶಸ್ಸನ್ನು ಕಾಣಲು ಈ ಸಂಸ್ಥೆ ಕೈಗೊಂಡ ಮೂಲಭೂತ ಬದಲಾವಣೆಗಳೇನು ಎಂಬ ಪ್ರಶ್ನೆ ಕಾಡದಿರದು.
​
ವಿಭಿನ್ನ ಯೋಜನೆ, ವಿಭಿನ್ನ ವರ್ತನೆ ಹಾಗೂ ವಿಭಿನ್ನ ನಾಯಕತ್ವ ವೇಗ ಚಲನೆಯ ಅನಿಶ್ಚಿತ ಜಗತ್ತಿನಲ್ಲಿ ಕೆಲಸ ಮಾಡಲು ನಿಯಂತ್ರಣ ಮತ್ತು ಆಜ್ಞೆಗಳಿಂದ ಕೂಡಿದ ಸಂಪ್ರದಾಯಿಕ ವ್ಯವಸ್ಥೆ ಅನ್ವಯವಾಗುವುದಿಲ್ಲ. ಇದಕ್ಕೆ ಕಾರಣ ಉನ್ನತ ಆಡಳಿತದಲ್ಲಿರುವವರಿಗೆ ಸಮಸ್ತ ವಿಷಯಗಳ ತಿಳುವಳಿಕೆ ಅಸಾಧ್ಯ, ಆದ್ದರಿಂದ ಸೂಕ್ತ ಮಾರ್ಗದರ್ಶನ ನೀಡಲಾಗುವುದಿಲ್ಲ. ಈ ವ್ಯವಸ್ಥೆಯ ಪರ್ಯಾಯವಾಗಿ ನಾವು ವಿವಿಧ ಕಾರ್ಯಕ್ಷೇತ್ರಗಳಿಂದ ಆಯ್ದ ತಜ್ಙರ ತಂಡವನ್ನು (Network of cross functional teams) ರಚಿಸಿದವು. ಈ ತಂಡಗಳು Startup ತಂಡದೊಂದಿಗೆ ಸುಲಭವಾಗಿ ಬೆರೆತು, ಸ್ವತಂತ್ರವಾಗಿ ಹಾಗೂ ಸ್ವಾವಲಂಬಿಯಾಗಿ ಗುರಿಯತ್ತ ಸಾಗಿದರು. ಈ ಉದಾಹರಣೆ ನಮ್ಮ ಸಂಸ್ಥೆಯಲ್ಲಿ ಅಳವಡಿಸಿದ Future of work ನ ಒಂದು ಮಾದರಿ ಈ ಬದಲಾಗುತ್ತಿರುವ ದೃಷ್ಟಿಕೋನಗಳೊಂದಿಗೆ ನಾವು ಮಾನವ ಸಂಪನ್ಮೂಲಗಳ ಪುನರ್ ಪರಿಕಲ್ಪನೆ ಮಾಡುವುದು ಅನಿವಾರ್ಯ. 

Picture
Join Our Conference Google Group
ನಮ್ಮ ಸಂಸ್ಥೆಯಲ್ಲಿ ಜನರನ್ನು ಕೇಂದ್ರಬಿಂದುವಾಗಿ ಗಣಿಸಿ (People are in the centre) HR ಅನ್ನು People Experience ಎಂದು ಮರು ವ್ಯಾಖ್ಯಾನಿಸಿದ್ದೇವೆ. ಇದು ಬರಿ ಹೆಸರಿನಲ್ಲಿ ಬದಲಾವಣೆ ಅಲ್ಲದೆ ನಮ್ಮ ಮನಸ್ಥಿತಿಯಲ್ಲೂ ಬದಲಾವಣೆ. ನಾವು Design thinking ತತ್ವದ ಮೂಲಕ ವಿವಿಧ People Person ಗಳನ್ನು ರಚಿಸಿ, ಅದರ ಆಧಾರಿತವಾಗಿ ಅತ್ಯುತ್ತಮ Employee Experience ನಿರ್ಮಿಸುತ್ತಿದ್ದೇವೆ.

ನಮ್ಮಲ್ಲಿ People experience ಎನ್ನುವ ಕಾರ್ಯಾಚರಣೆಯನ್ನು ಒಂದು Product ನಂತೆ ಪರಿಗಣಿಸಿ Operational excellence ಮತ್ತು Innovative Development ಎನ್ನುವ ಎರಡು ವರ್ಗಗಳಿಗೆ ವಿಂಗಡಿಸಿದ್ದೇವೆ. Operational Excellence (Explit the known)  ತಿಳಿದಿರುವ ಜಗತ್ತಿನಲ್ಲಿ, ಗೋಚರ ಹಾಗೂ ಸಿದ್ಧವಾದ ಸಂಪನ್ಮೂಲಗಳನ್ನು ದಕ್ಷತೆಯಿಂದ ಬಳಸಲು leon ತತ್ವ ಅಳವಡಿಸುತ್ತೇವೆ. Innovative Development (Explore the unknown) ಅಗೋಚರ ಜಗತ್ತನ್ನು ಪರಿಶೋಧಿಸಲು Agile ತತ್ವವನ್ನು ಬಳಸುತ್ತೇವೆ.

ಈ ಪ್ರಯೋಗದಲ್ಲಿ ಪ್ರತಿಭಾವಂತ People Experts ಮತ್ತು Digital Experts ಒಂದುಗೂಡಿ ಕ್ರಾಂತಿಕಾರಿ ಬದಲಾವಣೆಯತ್ತ ಮುನ್ನಡೆಯುತ್ತಿದ್ದಾರೆ.
​
ಇಂತಹ ಕಾರ್ಯರಚನೆ HR ಸಮುದಾಯದ ಮೇಲೆ ಅತ್ಯಂತ ಪ್ರಭಾವ ಬೀರುತ್ತಿದೆ. ಖ್ಯಾತ Futurist, Alvin Toffler ಉಲ್ಲೇಖಿಸಿದಂತೆ 21 ಶತಮಾನದ ಅನರಕ್ಷರು ಓದು ಬರಹ ಅರಿಯದವರಲ್ಲ, ಆದರೆ ಕಲಿಯಲು ಹಳೆಯ ವಿಧಾನ ಮರೆತು ಪುನಃ ಕಲಿಯಲು ನಿರಾಕರಿಸುವವರು HR ವೃತ್ತಿಪರರಾದ ನಾವು ನಮ್ಮ ಬಲ ಕೌಶಲ್ಯಗಳನ್ನು ಪರಿಕಲ್ಪಿಸಬೇಕು. ನಿರಂತರ ಅಧ್ಯಯನದಿಂದ ಹಾಗೂ ತರಬೇತಿಯಿಂದ ನಮ್ಮಲ್ಲಿ ಸಹಯೋಗ, ವಿಶ್ವಾಸಾರ್ಹತೆ, ಸ್ವಯಂ-ಅಭಿವೃದ್ಧಿ ಮತ್ತು ಕಾರ್ಯಸಿದ್ಧತೆಗಳಂತಹ ಅತ್ಯಾವಶ್ಯಕ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ಗುಣಲಕ್ಷಣಗಳು ಯಶಸ್ಸಿಗೆ ತುಂಬ ಮುಖ್ಯ.

1 Comment
Tori link
11/27/2023 07:48:04 am

Hello matte nice post

Reply



Leave a Reply.

    Picture
    Nirathanka

    Categories

    All
    Awards 2017
    Awards 2018
    Awards 2019
    Awards 2020
    Awards 2021
    Awards 2022
    Awards 2023
    English Articles
    ಇತರೆ
    ಕನ್ನಡ ಲೇಖನಗಳು
    ಸಭೆಯ ನಡಾವಳಿಗಳು
    ಸಮ್ಮೇಳನದ ಕುರಿತು ಅಭಿಪ್ರಾಯಗಳು
    ಹನಿಗವನ

    Archives

    November 2023
    September 2023
    December 2022
    November 2022
    November 2021
    March 2021
    November 2020
    July 2020
    November 2019
    October 2019


    Picture

    Human Resource Kannada Conference

    Join WhatsApp Channel

    Picture
    Know More

    Picture
    Know More

    ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
    Picture
    Know More

    Picture
    More Details

    Picture
    WhatsApp Group

    Picture
    30,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now

    Niratanka

    Human Resources Kannada Conference

    Leaders Talk


    RSS Feed

ಸೈಟ್ ನಕ್ಷೆ


ಸೈಟ್

  • ಸ್ವಾಗತ
  • ಸಮಿತಿಯ ಸದಸ್ಯರು
  • ಸಮ್ಮೇಳನ - 2023
  • ಮಾಧ್ಯಮ​
  • ಆನ್‍ಲೈನ್‍ ಗ್ರೂಪ್ಸ್
  • ಬ್ಲಾಗ್
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು

ನಮ್ಮ ಇತರೆ ಜಾಲತಾಣಗಳು

  • ​WWW.NIRATANKA.ORG
  • WWW.NIRUTAPUBLICATIONS.ORG

​ಪ್ರಶಸ್ತಿಗಳ ವಿಭಾಗ

  • CSR EXCELLENCE AWARD-2023
  • THE BEST WOMEN EMPOWERMENT ORGANISATION AWARD-2023
  • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
  • ಪ್ರಶಸ್ತಿ ಪುರಸ್ಕೃತರು (2017-2023)​

ಕನ್ನಡ ಸಮ್ಮೇಳನ

​ಕನ್ನಡ ಸಮ್ಮೇಳನ-2017
​ಕನ್ನಡ ಸಮ್ಮೇಳನ-2018
​ಕನ್ನಡ ಸಮ್ಮೇಳನ-2019
​ಕನ್ನಡ ಸಮ್ಮೇಳನ-2020
​ಕನ್ನಡ ಸಮ್ಮೇಳನ-2021
​ಕನ್ನಡ ಸಮ್ಮೇಳನ-2022
​ಕನ್ನಡ ಸಮ್ಮೇಳನ-2023

ಪಬ್ಲಿಕೇಷನ್ಸ್

  • LEADER'S TALK
  • NIRUTA'S READ & WRITE INITIATIVE​​
  • ​COLLABORATE WITH NIRUTA PUBLICATIONS

ನಿರಾತಂಕ

  • POSH
  • CSR
  • COLLABORATE WITH NIRATHANKA
  • NIRATHANKA CLUB HOUSE

ಚಂದಾದಾರರಾಗಿ




Picture
Follow Human Resources Kannada Conference WhatsApp Channel

Copyright : Nirathanka 2021
Website Designed & Developed by 
M&HR Solutions Private Limited (www.mhrspl.com)
  • ಸ್ವಾಗತ
    • ನಿರಾತಂಕ ಕುರಿತು
    • ಸಮಿತಿಯ ಸದಸ್ಯರು
  • ಸಮ್ಮೇಳನ-2023
    • ಮಹಿಳಾ ಸಬಲೀಕರಣ ಪ್ರಶಸ್ತಿ-2023
    • ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2023
    • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2023
  • ಪ್ರಶಸ್ತಿ ಪುರಸ್ಕೃತರು
  • ಹಿಂದಿನ ಸಮ್ಮೇಳನಗಳು
    • 2022
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2022
      • ಮಹಿಳಾ ಸಬಲೀಕರಣ ಪ್ರಶಸ್ತಿ-2022
      • ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್
      • ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ - 2022
    • 2021
      • ನೋಂದಣಿ ಹಾಗೂ ದೇಣಿಗೆ ಸಂಗ್ರಹಣ-2021
      • ಪ್ರಶಸ್ತಿ ಪುರಸ್ಕಾರ - 2021
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2021
    • 2020
      • ದೇಣಿಗೆ ಸಂಗ್ರಹಣ-2020
      • ಲೇಖನಗಳಿಗಾಗಿ ಆಹ್ವಾನ - 2020
      • ನಮ್ಮ ನಾಡು; ನಮ್ಮ ಸಂಸ್ಥೆ ಪ್ರಶಸ್ತಿ 2020
    • 2019
      • ತೃತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ದೇಣಿಗೆ ಸಂಗ್ರಹಣ
    • 2018
      • ದ್ವಿತೀಯ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
    • 2017
      • ಪ್ರಥಮ ಕನ್ನಡ ಸಮ್ಮೇಳನಕ್ಕೆ ಸಹಕರಿಸಿದವರು
      • ಸಂಘಟನಾ ಸಮಿತಿ-2017
  • ತರಬೇತಿ ಕಾರ್ಯಕ್ರಮಗಳು
    • Empowering HR and IR
  • ಆನ್ ಲೈನ್ ಗ್ರೂಪ್ಸ್
  • ಬ್ಲಾಗ್
  • ಮಾಧ್ಯಮ
    • ಛಾಯಾಚಿತ್ರಗಳು
    • ವಿಡಿಯೋ
  • ಪ್ರಾಯೋಜಕತ್ವ
  • ಸಮ್ಮೇಳನದ ಕೈಪಿಡಿಗಳು
  • ಸಂಪರ್ಕಿಸಿ